Samantha kumbh 2023: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ರಂಗಾರೆಡ್ಡಿ ಜಿಲ್ಲೆ, 18 ಮೂರ್ತಿಗಳಿಗೆ ಏಕಕಾಲದಲ್ಲಿ ನೆರವೇರಿದ ಅಭಿಷೇಕ
ಶ್ರೀ ರಾಮಾನುಜಾಚಾರ್ಯ-108 ದಿವ್ಯದೇಶ ಬ್ರಹ್ಮೋತ್ಸವದ ಅಂಗವಾಗಿ ಫೆ.4ರಂದು 18 ದಿವ್ಯದೇಶ ಮೂರ್ತಿಗಳಿಗೆ ಅಭಿಷೇಕ ನೆರವೇರಿತು. ಏಕಕಾಲದಲ್ಲಿ 18 ರೂಪಗಳಲ್ಲಿ ಅಭಿಷೇಕ ನಡೆದಿರುವುದು ಅಪರೂಪವಾಗಿದೆ.
Published On - 9:23 pm, Sat, 4 February 23