Samantha: ಕಿಂಚಿತ್ತೂ ಬಿಡುವು ಇಲ್ಲದೇ ಕೆಲಸ ಮಾಡುತ್ತಿರುವ ಸಮಂತಾ; ಅಭಿಮಾನಿಗಳಿಗೆ ಕಾಡಿದೆ ಚಿಂತೆ

Updated on: Jun 12, 2023 | 8:25 AM

Samantha Ruth Prabhu: ಕೆಲಸದ ಮಧ್ಯೆ ಸಮಂತಾ ಬ್ರೇಕ್​ ತೆಗೆದುಕೊಳ್ಳುತ್ತಿಲ್ಲ. ಅವರು ಇಷ್ಟು ಬ್ಯುಸಿ ಆಗಿಬಿಟ್ಟರೆ ಮತ್ತೆ ಅವರಿಗೆ ಅನಾರೋಗ್ಯ ಉಂಟಾಗಬಹುದು ಎಂದು ಫ್ಯಾನ್ಸ್​ ಊಹಿಸಿದ್ದಾರೆ.

1 / 5
ಖ್ಯಾತ ನಟಿ ಸಮಂತಾ ರುತ್​ ಪ್ರಭು ಅವರು ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. Myositis ಕಾಯಿಲೆಯಿಂದ ಅವರು ಸಿಕ್ಕಾಪಟ್ಟೆ ತೊಂದರೆ ಅನುಭವಿಸುವಂತೆ ಆಗಿತ್ತು.

2 / 5
ಸಾಕಷ್ಟು ದಿನಗಳ ಕಾಲ ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆದ ನಂತರ ಸಮಂತಾ ರುತ್​ ಪ್ರಭು ಅವರ ಆರೋಗ್ಯ ಸುಧಾರಿಸಿತ್ತು. ಆ ಬಳಿಕ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಮೊದಲಿನಂತೆ ಬ್ಯುಸಿ ಆಗಿಬಿಟ್ಟರು.

3 / 5
ಈಗ ಸಮಂತಾ ಅವರು ಸಖತ್​ ಬ್ಯುಸಿ ಆಗಿದ್ದಾರೆ. ‘ಸಿಟಾಡೆಲ್​’ ವೆಬ್​ ಸಿರೀಸ್​, ‘ಖುಷಿ’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್​ಗಳ ಶೂಟಿಂಗ್​ ಸಲುವಾಗಿ ಅವರು ಅನೇಕ ರಾಜ್ಯ ಮತ್ತು ದೇಶಗಳನ್ನು ಸುತ್ತುತ್ತಿದ್ದಾರೆ.

4 / 5
ಕೆಲಸದ ಮಧ್ಯೆ ಸಮಂತಾ ಬ್ರೇಕ್​ ತೆಗೆದುಕೊಳ್ಳುತ್ತಿಲ್ಲ. ಅವರು ಇಷ್ಟು ಬ್ಯುಸಿ ಆಗಿಬಿಟ್ಟರೆ ಮತ್ತೆ ಅವರಿಗೆ ಅನಾರೋಗ್ಯ ಉಂಟಾಗಬಹುದು ಎಂದು ಫ್ಯಾನ್ಸ್​ ಊಹಿಸಿದ್ದಾರೆ. ನಟಿಯ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ.

5 / 5
‘ಸಿಟಾಡೆಲ್​’ ವೆಬ್​ ಸಿರೀಸ್​ನ ಭಾರತದ ವರ್ಷನ್​ ಸಿದ್ಧವಾಗುತ್ತಿದೆ. ಅದರ ಚಿತ್ರೀಕರಣದ ಸಲುವಾಗಿ ಸಮಂತಾ ರುತ್​ ಪ್ರಭು ಅವರು ಇತ್ತೀಚೆಗೆ ಸೆರ್ಬಿಯಾಗೆ ತೆರಳಿದ್ದರು. ಆಗ ಅವರ ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು.