AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡರ್ನ್ ಅವತಾರ ತಾಳಿದ ಶಾಕುಂತಲೆ, ಸಮಂತಾ ಹೊಸ ಚಿತ್ರಗಳು

Samantha: ನಟಿ ಸುಮಂತಾ ಶಾಕುಂತಲಂ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಪ್ರಚಾರಕ್ಕೆ ಹೀಗೆ ಮಾಡರ್ನ್ ಅವತಾರ ತಾಳಿದ್ದಾರೆ ನಟಿ.

ಮಂಜುನಾಥ ಸಿ.
|

Updated on:Apr 09, 2023 | 11:07 PM

Share
ನಟಿ ಸಮಂತಾ ಶಾಕುಂತಲಂ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ

1 / 5
ಮಹಾರಾಷ್ಟ್ರದಲ್ಲಿ ಮಾಡಿದ ಶಾಕುಂತಲಂ ಪ್ರಚಾರಕ್ಕೆ ಈ ರೀತಿ ತಯಾರಾಗಿ ಹೋಗಿದ್ದರು ಸಮಂತಾ

2 / 5
ಕಾಳಿದಾಸನ ಶಾಕುಂತಲೆ ಕಾವ್ಯ ಆಧರಿಸಿದ ಶಾಕುಂತಲಂ ಸಿನಿಮಾದಲ್ಲಿ ಸಮಂತಾ ಸಿನಿಮಾದಲ್ಲಿ ನಟಿಸಿದ್ದಾರೆ

3 / 5
ಶಾಕುಂತಲೆ ಸಿನಿಮಾವು ಸಮಂತಾರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

4 / 5
ಸಮಂತಾ ಸಖತ್ ಸ್ಟೈಲಿಷ್ ಆಗಿದ್ದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹೊಸ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

5 / 5

Published On - 10:13 pm, Sun, 9 April 23