AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

80s ಟ್ರೆಂಡ್​ನಲ್ಲಿ ಮಿಂಚಿದ ಕನ್ನಡದ ಸೆಲೆಬ್ರಿಟಿಗಳು; ಇಲ್ಲಿವೆ ಕ್ಯೂಟ್ ಫೋಟೋಸ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ '80s AI ಟ್ರೆಂಡ್' ಭಾರಿ ಸದ್ದು ಮಾಡುತ್ತಿದೆ. ಸ್ಯಾಂಡಲ್‌ವುಡ್ ನಟ-ನಟಿಯರು ಹಾಗೂ ಕಿರುತೆರೆ ತಾರೆಯರು 80ರ ದಶಕದ ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸಿಕೊಂಡರೆ ಹೇಗಿರುತ್ತಾರೆ ಎಂಬ ಕುತೂಹಲಕ್ಕೆ ಈ ಎಐ ಫೋಟೋಗಳು ಅದ್ಭುತವಾಗಿ ಉತ್ತರ ನೀಡಿವೆ. ಕನ್ನಡ ತಾರೆಯರ ಈ ರೆಟ್ರೋ ಸ್ಟೈಲ್ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ರಾಜೇಶ್ ದುಗ್ಗುಮನೆ
|

Updated on:Sep 10, 2026 | 12:16 PM

Share
80ರ ದಶಕದ ಯುರೋಪ್ ಶೈಲಿಯಲ್ಲಿ ನಟಿ ಪ್ರಣೀತಾ ಸುಭಾಷ್ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದಾರೆ. ಯೂರೋಪ್ ರೈಲ್ವೇ ಸ್ಟೇಷನ್ ಹಿನ್ನೆಲೆಯಲ್ಲಿ ಕೋಟ್ ಮತ್ತು ಸಾಂಪ್ರದಾಯಿಕ ಉಡುಪಿನಲ್ಲಿ ಸಂಪೂರ್ಣ ಕುಟುಂಬದ ಕ್ಲಾಸಿಕ್ ಫೋಟೋ ಗಮನಸೆಳೆಯುತ್ತಿದೆ.

1 / 8
ಧನಂಜಯ್ ಅವರು 80ರ ದಶಕದ ಕಲ್ಚರ್ ಮತ್ತು ರಾಕ್ ವೈಬ್‌ಗೆ ತಕ್ಕಂತೆ ಶೈನಿಂಗ್ ಜಾಕೆಟ್ ಹಾಗೂ ಸರಳ ಮಾದರಿಯ ಹೇರ್‌ಸ್ಟೈಲ್‌ನಲ್ಲಿ ರೆಟ್ರೋ ಲುಕ್ ಪ್ರದರ್ಶಿಸಲಾಗಿದೆ. ಹಿನ್ನೆಲೆಯಲ್ಲಿ ಬೂಮ್‌ಬಾಕ್ಸ್ ಮತ್ತು '80s VIBES' ಬೋರ್ಡ್ ರೆಟ್ರೋ ಮೂಡ್ ಹೆಚ್ಚಿಸಿದೆ.

2 / 8
ಬಣ್ಣ ಬಣ್ಣದ ಜಾಕೆಟ್, ಬೂಮ್‌ಬಾಕ್ಸ್ ಮತ್ತು ಕರ್ಲಿ ಹೇರ್‌ಸ್ಟೈಲ್‌ನಲ್ಲಿ ನಟಿ ಆಶಾ ಭಟ್ 80ರ ದಶಕದ ಪಾಪ್ ಕಲ್ಚರ್ ನೆನಪಿಸುತ್ತಿದ್ದಾರೆ. 'ಗುಡ್ ಟೈಮ್ಸ್' ಮತ್ತು 'ಐ ಲವ್ 80’ ರೆಟ್ರೋ ಪೋಸ್ಟರ್ ಹಿನ್ನೆಲೆಯಲ್ಲಿ ಸಖತ್ ಗ್ಲಾಮರಸ್ ಆಗಿ ಮಿಂಚಿದ್ದಾರೆ.

3 / 8
80ರ ದಶಕದ ಡಾನ್ ಅವತಾರದಲ್ಲಿ ಪ್ರೇಮ್ ಕಂಗೊಳಿಸಿದ್ದಾರೆ. ಸೂಟ್, ಹೂವಿನ ಹಾರ, ಕೈಯಲ್ಲಿ ಸಿಗಾರ್ ಹಿಡಿದು ಮಾಸ್ ಸ್ಟೈಲ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ಹಿನ್ನೆಲೆಯಲ್ಲಿ 'ಬೆಂಗಳೂರು 1984' ಪೋಸ್ಟರ್ ಇದೆ.

4 / 8
ಕಡಲತೀರದಲ್ಲಿ ರೆಡ್ ಫ್ಲೋರಲ್ ಡ್ರೆಸ್, ಕೆಂಪು ಹೆಡ್‌ಬ್ಯಾಂಡ್ ಮತ್ತು ರೆಟ್ರೋ ಶೈಲಿಯ ಬಳೆಗಳನ್ನು ಧರಿಸಿ ನಟಿ ದಿವ್ಯಾ ಉರುಡುಗ ಸರಳವಾಗಿ ಕಂಗೊಳಿಸಿದ್ದಾರೆ. 80ರ ದಶಕದ ನಾಯಕಿಯರ ಸೌಂದರ್ಯ ಮತ್ತು ಮುಗ್ಧತೆ ಈ ಫೋಟೋದಲ್ಲಿದೆ.

5 / 8
80ರ ದಶಕದ ಕಲರ್‌ಫುಲ್ ಪ್ರಿಂಟೆಡ್ ಶರ್ಟ್ ಹಾಗೂ ವಿಶಿಷ್ಟ ಹೇರ್‌ಸ್ಟೈಲ್‌ನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರ ಅಪರೂಪದ ನೆನಪು ಇಲ್ಲಿದೆ. ತಮ್ಮ ಸಹೋದರ ಶಿವರಾಜ್‌ಕುಮಾರ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಕುಳಿತಿರುವ ರೆಟ್ರೋ ಕ್ಷಣವಿದು. ಇದು ಎಡಿಟ್ ಮಾಡಿದ ಫೋಟೋ ಅಲ್ಲ, ಅಸಲಿ ಫೋಟೋ.

6 / 8
ಸಂಜೆ ಸೂರ್ಯಾಸ್ತದ ಕಡಲತೀರದ ಹಿನ್ನೆಲೆಯಲ್ಲಿ ನಟಿ ರಕ್ಷಿತಾ ಪ್ರೇಮ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಮೇಕಪ್, ಕರ್ಲಿ ಹೇರ್ ಮತ್ತು ಮೂಗುತಿಯಲ್ಲಿ 80ರ ದಶಕದ ಕ್ಲಾಸಿಕ್ ನಟಿಯಂತೆ ಸುಂದರವಾಗಿ ಕಂಗೊಳಿಸಿದ್ದಾರೆ.

7 / 8
ಪುನೀತ್ ರಾಜ್‌ಕುಮಾರ್ ಅವರೊಂದಿಗೆ ನಿರೂಪಕಿ ಅನುಶ್ರೀ 80ರ ದಶಕದ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಡೆನಿಮ್ ಜಾಕೆಟ್‌ನಲ್ಲಿ ಅಪ್ಪು ಹಾಗೂ ಅನುಶ್ರೀ ಅವರ ಈ ರೆಟ್ರೋ ಪೋಸ್ಟರ್ ಅತ್ಯಂತ ಮುದ್ದಾಗಿದೆ.

8 / 8

Published On - 12:13 pm, Thu, 10 September 26

ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Follow Us
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ

‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್

ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ

ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ

ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ

ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ

4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ

ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'

ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ

ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ