ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್, ಅಭಿನಂದನೆಗಳು ಇಸ್ರೋ, ಜೈ ಹಿಂದ್ ಎಂದು ಸರಳವಾಗಿ ವಿಶ್ ಮಾಡಿದ್ದಾರೆ ಶಿವರಾಜ್ ಕುಮಾರ್
ಪ್ರಯತ್ನಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಶುಭಾಶಯಗಳು ಇಸ್ರೋ, ನೀವು ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಿದ್ದೀರಿ: ಯಶ್
ಇದು ಇಸ್ರೋ ಹಾಗೂ ಭಾರತದ ಅತ್ಯಂತ ದೊಡ್ಡ ಹಾಗೂ ಮಹತ್ವದ ಹೆಜ್ಜೆ, ಎಂಥ ಸಂಭ್ರಮದ ಸಮಯ: ರಮೇಶ್ ಅರವಿಂದ್.
ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ: ರಿಷಬ್ ಶೆಟ್ಟಿ
ಚಂದ್ರಯಾನ 3 ಬಗ್ಗೆ ಟೀಕೆ ಮಾಡಿದವರು ಅನಾಗರೀಕರು, ಓದಿದ್ದರೂ ದಡ್ಡರು, ಈ ಮಿಷನ್ ಯಶಸ್ವಿಯಾಗಲು ಹಳ್ಳಿ-ಹಳ್ಳಿಗಳಲ್ಲೂ ಪ್ರಾರ್ಥನೆ ಮಾಡಿದ್ದಾರೆ: ನಟ ಜಗ್ಗೇಶ್
ಅಭಿನಂದನೆಗಳು ಇಸ್ರೋಗೆ ಮತ್ತು ಭಾರತೀಯರಿಗೆ. ನಮ್ಮ ಪಾಲಿಗೆ ಬಹಳ ಬಹಳ ಹೆಮ್ಮೆಯ ಕ್ಷಣ ಇದು: ನಟ ಅನಿರುದ್ಧ್
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ—ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ 'ಲಾರ್ಡ್' ತಿರುಪತಿಗೆ?: ಚೇತನ್ ಅಹಿಂಸ