ಸಾನಿಯಾ-ಸಮರ್ಜಿತ್ ಹಾಟ್ ಫೋಟೊಶೂಟ್: ಇಲ್ಲಿವೆ ಚಿತ್ರಗಳು

|

Updated on: Aug 31, 2023 | 8:49 AM

Saniya-Samarjit: ನಟನಾಗಲು ಸಜ್ಜಾಗಿರುವ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ‘ಗೌರಿ’ ಹೆಸರಿನ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. ಹಾಗಾಗಿ ಈ ಫೋಟೊಶೂಟ್ ಮಾಡಿಸಲಾಗಿದೆ.

1 / 8
ನಟಿ ಸಾನಿಯಾ ಹಾಗೂ ಯುವನಟ ಸಮರ್ಜಿತ್ ಲಂಕೇಶ್ ಸಿನಿಮಾಕ್ಕಾಗಿ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ.

2 / 8
‘ಗೌರಿ’ ಹೆಸರಿನ ಹೊಸ ಸಿನಿಮಾದಲ್ಲಿ ಸಮರ್ಜಿತ್ ಹಾಗೂ ಸಾನಿಯಾ ಒಟ್ಟಿಗೆ ನಟಿಸುತ್ತಿದ್ದಾರೆ.

3 / 8
ಸಮರ್ಜಿತ್ ಲಂಕೇಶ್​ಗೆ ‘ಗೌರಿ’ ಮೊದಲ ಸಿನಿಮಾ ಆಗಿದೆ. ಇಂದ್ರಜಿತ್ ಲಂಕೇಶ್ ಪುತ್ರ ಇವರು.

4 / 8
ಕನ್ನಡದ ಜನಪ್ರಿಯ ಸಿನಿಮಾಟೊಗ್ರಾಫರ್ ಭುವನ್ ಗೌಡ ಅವರಿಂದ ಫೊಟೊಶೂಟ್ ಮಾಡಿಸಲಾಗಿದೆ.

5 / 8
ಒಂದೇ ಲುಕ್​ ಅಲ್ಲದೆ ಹಲವು ಬೇರೆ-ಬೇರೆ ಲುಕ್​ಗಳಲ್ಲಿ ಫೊಟೊಶೂಟ್ ಮಾಡಿಸಿ ಲುಕ್ ಟೆಸ್ಟ್ ನೋಡಿದ್ದಾರೆ ಇಂದ್ರಜಿತ್ ಲಂಕೇಶ್.

6 / 8
ಪೊಲೀಸ್, ಹಳ್ಳಿ ಹುಡುಗ, ಫ್ಯಾಷನ್, ಮಾಡರ್ನ್ ಹೀಗೆ ಹಲವು ಲುಕ್​ಗಳನ್ನು ಹಾಕಿಸಿ ಟೆಸ್ಟ್ ಮಾಡಿಸಲಾಗಿದೆ.

7 / 8
ಸಮರ್ಜಿತ್-ಸಾನಿಯಾ ನಟನೆಯ ‘ಗೌರಿ’ ಸಿನಿಮಾವನ್ನು ಸಮರ್ಜಿತ್ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಲಿದ್ದಾರೆ.

8 / 8
‘ಗೌರಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವ ನಿರೀಕ್ಷೆ ಇದೆ.