ಸಾನ್ಯಾ ಐಯ್ಯರ್ ಕುಡಿಯುತ್ತಿರುವ ಈ ಕಾಫಿ ಯಾವುದು ಗೊತ್ತೆ?
Sanya Iyer: ಬಾಲನಟಿಯಾಗಿ ಬಂದ ಸಾನ್ಯಾ ಐಯ್ಯರ್ ಇದೀಗ ನಾಯಕಿಯಾಗಿ ಮಿಂಚಲು ತಯಾರಾಗಿದ್ದಾರೆ. ಅಂದಹಾಗೆ ಈ ಚಿತ್ರಗಳಲ್ಲಿ ಸಾನ್ಯಾ ಐಯ್ಯರ್ ಕುಡಿಯುತ್ತಿರುವ ಕಾಫಿ ಯಾವುದು ಗೊತ್ತೆ?

ಸಾನ್ಯಾ ಐಯ್ಯರ್
- ಬಾಲನಟಿಯಾಗಿ ಬಂದ ಸಾನ್ಯಾ ಐಯ್ಯರ್ ಇದೀಗ ನಾಯಕಿಯಾಗಿ ಮಿಂಚಲು ತಯಾರಾಗಿದ್ದಾರೆ.
- ಅಂದಹಾಗೆ ಈ ಚಿತ್ರಗಳಲ್ಲಿ ಸಾನ್ಯಾ ಐಯ್ಯರ್ ಕುಡಿಯುತ್ತಿರುವ ಕಾಫಿ ಯಾವುದು ಗೊತ್ತೆ?
- ಈ ಚಿತ್ರದಲ್ಲಿ ಸಾನ್ಯಾ ಐಯ್ಯರ್ ಸವಿಯುತ್ತಿರುವ ಕಾಫಿಯ ಹೆಸರು ಐರಿಶ್ ಕಾಫಿ
- ಸಾನ್ಯಾ ಐಯ್ಯರ್ ಎದುರಿರುವುದು ಕೊರಿಯನ್ ಬನ್ ಅಂತೆ.
- ಸಾನ್ಯಾ ಕುಡಿಯುತ್ತಿರುವ ಕಾಫಿ ಡೊಲ್ಗಾನಾ ಕಾಫಿಯನ್ನು ಹೋಲುತ್ತಿದೆ.
- ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟನೆಗೆ ಎಂಟ್ರಿ ಕೊಟ್ಟವರು ಸಾನ್ಯಾ ಐಯ್ಯರ್
- ಬಿಗ್ಬಾಸ್ನಿಂದ ಜನಪ್ರಿಯತೆ ಗಳಿಸಿದ ಸಾನ್ಯಾ ಐಯ್ಯರ್ ಇದೀಗ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಗೌರಿ ಹೆಸರಿನ ಸಿನಿಮಾಕ್ಕೆ ಸಾನ್ಯಾ ನಾಯಕಿ.