Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಸಮಯದಲ್ಲಿ ಅಯೋಧ್ಯೆ ರಾಮಮಂದಿರ ಹೇಗೆ ಕಾಣುತ್ತೆ ನೋಡಿ? ಇಲ್ಲಿದೆ ಫೋಟೋ

ಅಯೋಧ್ಯೆ ರಾಮಮಂದಿರ ಜನವರಿ 22ಕ್ಕೆ ಉದ್ಘಾಟನೆಗೊಳ್ಳಲಿದೆ. ಸಹಸ್ರ ಸಹಸ್ರ ರಾಮಭಕ್ತರು ಈ ಕ್ಷಣಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಅಲ್ಲಿನ ಹಲವು ಕೆಲಸಗಳು ಪೂರ್ಣಗೊಂಡಿದ್ದು, ಲೋರ್ಕಾಪಣೆಗೆ ಸಿದ್ಧವಾಗಿದೆ. ಅಯೋಧ್ಯೆಗೆ ಬೇರೆ ಬೇರೆ ರಾಜ್ಯಗಳ ಕೊಡುಗೆ ಅಪಾರ, ಅದರಲ್ಲೂ ಕರ್ನಾಟಕ ಹೆಚ್ಚಿನ ಕೊಡುಗೆ ನೀಡಿದೆ.

ಅಕ್ಷಯ್​ ಪಲ್ಲಮಜಲು​​
|

Updated on:Jan 10, 2024 | 6:14 PM

ಅಯೋಧ್ಯೆ ರಾಮಮಂದಿರ ಜನವರಿ 22ಕ್ಕೆ ಉದ್ಘಾಟನೆಗೊಳ್ಳಲಿದೆ. ಸಹಸ್ರ ಸಹಸ್ರ ರಾಮಭಕ್ತರು ಈ ಕ್ಷಣಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಅಲ್ಲಿನ ಹಲವು ಕೆಲಸಗಳು ಪೂರ್ಣಗೊಂಡಿದ್ದು, ಲೋರ್ಕಾಪಣೆಗೆ ಸಿದ್ಧವಾಗಿದೆ. ಅಯೋಧ್ಯೆಗೆ ಬೇರೆ ಬೇರೆ ರಾಜ್ಯಗಳ ಕೊಡುಗೆ ಅಪಾರ, ಅದರಲ್ಲೂ ಕರ್ನಾಟಕ ಹೆಚ್ಚಿನ ಕೊಡುಗೆ ನೀಡಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಆಯ್ಕೆ ಆಗಿರುವ ಮೂರ್ತಿಯನ್ನು ಕೆತ್ತಿದ್ದು ನಮ್ಮ ಮೈಸೂರಿನವರು. ಇದೀಗ ಅಲ್ಲಿನ ನಿರ್ಮಾಣ ಕಾರ್ಯ ಪೂರ್ಣಗೊಳುತ್ತಿದೆ. ರಾತ್ರಿ ಹೊತ್ತಿನಲ್ಲಿ ರಾಮಮಂದಿರ ಹೇಗೆ ಕಾಣುತ್ತದೆ ಎಂಬುದನ್ನು ರಾಮಜನ್ಮ ಭೂಮಿ ಟ್ರಸ್ಟ್​​ ಹಂಚಿಕೊಂಡಿದೆ.

1 / 8
ರಾಮಜನ್ಮ ಭೂಮಿ ಟ್ರಸ್ಟ್​​ ರಾತ್ರಿ ಹೊತ್ತಿನಲ್ಲಿ ರಾಮಮಂದಿರ ಹೇಗೆ ಕಾಣುತ್ತದೆ ಎಂದು ಕೆಲವೊಂದು ಫೋಟೋಗಳನ್ನು ತನ್ನ ಎಕ್ಸ್​​​ನಲ್ಲಿ ಹಂಚಿಕೊಂಡಿದೆ. ಜಟಾಯುವಿನ ಶಿಲ್ಪದ ಚಿತ್ರಗಳು, ದೇವಾಲಯದ ಪ್ರವೇಶ ಮತ್ತು ದೇವಾಲಯದ ಒಳಗಿನ ನೋಟಗಳನ್ನು ಹಂಚಿಕೊಂಡಿದೆ.

2 / 8
ಜಟಾಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಮಹತ್ವದ ಪಾತ್ರವಾಗಿದ್ದು, ರಾಕ್ಷಸ ರಾಜ ರಾವಣನ ಹಿಡಿತದಿಂದ ಸೀತೆಯನ್ನು ರಕ್ಷಿಸಲು ಪ್ರಯತ್ನಿಸುವಾಗ ಜಟಾಯು ತನ್ನ ಪ್ರಾಣ ತ್ಯಾಗವನ್ನು ಮಾಡಿತ್ತು.

3 / 8
ಮುಖ್ಯ ಗರ್ಭಗುಡಿಯಲ್ಲಿ ಶ್ರೀರಾಮ ಲಲ್ಲಾನ ವಿಗ್ರಹದ ರೂಪದಲ್ಲಿ ಶ್ರೀರಾಮನ ಬಾಲ್ಯದ ರೂಪವಿರುತ್ತದೆ. ಎರಡನೇ ಮಹಡಿಯಲ್ಲಿ ಶ್ರೀರಾಮ ದರ್ಬಾರ್​​ ಅಂದರೆ ಆತನ ಕುಟುಂಬದ ಮೂರ್ತಿಗಳು ಇರುತ್ತದೆ. ಮಂದಿರದ ಸಂಕೀರ್ಣದಲ್ಲಿ ಮಾತಾ ಶಬರಿ, ಮಾತಾ ಅನ್ನಪೂರ್ಣ, ಹನುಮಾನ್, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ ಮತ್ತು ನಿಶಾದ್ ರಾಜ್ ಮತ್ತು ದೇವಿ ಅಹಲ್ಯಾಳ ಜತೆಗೆ ಸೀತೆ ಕೂಡ ಇಲ್ಲಿ ಇರಲಿದ್ದಾರೆ.

ಮುಖ್ಯ ಗರ್ಭಗುಡಿಯಲ್ಲಿ ಶ್ರೀರಾಮ ಲಲ್ಲಾನ ವಿಗ್ರಹದ ರೂಪದಲ್ಲಿ ಶ್ರೀರಾಮನ ಬಾಲ್ಯದ ರೂಪವಿರುತ್ತದೆ. ಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್​​ ಅಂದರೆ ಆತನ ಕುಟುಂಬದ ಮೂರ್ತಿಗಳು ಇರುತ್ತದೆ. ಮಂದಿರದ ಸಂಕೀರ್ಣದಲ್ಲಿ ಮಾತಾ ಶಬರಿ, ಮಾತಾ ಅನ್ನಪೂರ್ಣ, ಹನುಮಾನ್, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಿಶ್ವಾಮಿತ್ರ ಮತ್ತು ನಿಶಾದ್ ರಾಜ್ ಮತ್ತು ದೇವಿ ಅಹಲ್ಯಾಳ ಜತೆಗೆ ಸೀತೆ ಕೂಡ ಇಲ್ಲಿ ಇರಲಿದ್ದಾರೆ.

4 / 8
ಟ್ರಸ್ಟ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾತ್ರಿಯ ಸಮಯದಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರದ ಪ್ರವೇಶ ದ್ವಾರದಲ್ಲಿ ಸ್ಥಾಪಿಸಲಾದ ಭಗವಾನ್ ಹನುಮಾನ, ಭಗವಾನ್ ಗರುಡ, ಆನೆ ಮತ್ತು ಸಿಂಹದ ಇತರ ಶಿಲ್ಪಗಳ ಚಿತ್ರಗಳನ್ನು ಹಂಚಿಕೊಂಡಿದೆ.

5 / 8
ರಾಜಸ್ಥಾನದ ಬಂಸಿ ಪಹಾರ್‌ಪುರ ಗ್ರಾಮದಿಂದ ಪಡೆದ ಗುಲಾಬಿ ಮರಳುಗಲ್ಲಿನಿಂದ ಈ ಶಿಲ್ಪಗಳನ್ನು ಮಾಡಲಾಗಿದೆ. ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು 380 ಅಡಿ ಉದ್ದ, 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ.

6 / 8
5 ಸಭಾಂಗಣಗಳನ್ನು ಹೊರತುಪಡಿಸಿ ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಈ 5 ಸಭಾಂಗಣದಲ್ಲಿ ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪ ಇದೆ. ಮಂದಿರವು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿರುವ ಆಯತಾಕಾರದ ಕಾಂಪೌಂಡ್ ಗೋಡೆಯಿಂದ ಆವೃತವಾಗಿದೆ.

7 / 8
ದೇವಾಲಯದ ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳಿವೆ. ಸೂರ್ಯ ದೇವ, ದೇವಿ ಭಗವತಿ, ಗಣಪತಿ ಹಾಗೂ ಶಿವನಿಗೆ ಪ್ರತ್ಯೇಕ ಪ್ರತ್ಯೇಕ ಮಂದಿರಗಳನ್ನು  ಹೊಂದಿದೆ. ಉತ್ತರ ಭಾಗದಲ್ಲಿ ದೇವಿ ಅನ್ನಪೂರ್ಣೆಗೆ ಸಮರ್ಪಿತವಾದ ದೇವಾಲಯ ಮತ್ತು ದಕ್ಷಿಣದ ತೋಳಿನಲ್ಲಿ ಹನುಮನಿಗೆ ದೇವಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

8 / 8

Published On - 6:50 pm, Mon, 8 January 24

Follow us
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?

ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ

ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ

ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ

ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ

ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ

ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು