Updated on: Jul 13, 2023 | 11:14 PM
ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಸಖತ್ ಹಾಟ್ ಅವತಾರ ತಾಳಿದ್ದಾರೆ
ಅಂಗಿಯ ಗುಂಡಿ ಬಿಚ್ಚಿ, ನೀಳ ಕಾಲುಗಳ ಪ್ರದರ್ಶಿಸುತ್ತಾ ಹಾಟ್ ಫೋಸುಗಳನ್ನು ಶರ್ಮಿಳಾ ನೀಡಿದ್ದಾರೆ.
ಪೋರ್ಚುಗಲ್ ಪ್ರವಾಸದಲ್ಲಿರುವ ಚೆಲುವೆ ಶರ್ಮಿಳಾ ಅಲ್ಲಿನ ಪ್ರಮುಖ ಸ್ಥಳಗಳ ಸುತ್ತಾಟದಲ್ಲಿದ್ದಾರೆ.
ಇತ್ತೀಚೆಗೆ ಸಾಕಷ್ಟು ಪ್ರವಾಸಗಳನ್ನು ಶರ್ಮಿಳಾ ಮಾಂಡ್ರೆ ಮಾಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುವ ಶರ್ಮಿಳಾ ಮಾಂಡ್ರೆ ಆಗಾಗ್ಗೆ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇತ್ತೀಚೆಗೆ ಶರ್ಮಿಳಾ ಮಾಂಡ್ರೆ, ಯೋಗರಾಜ್ ಭಟ್ಟರ ನಿರ್ದೇಶನದ ಗಾಳಿಪಟ 2 ಸಿನಿಮಾದಲ್ಲಿ ನಟಿಸಿದ್ದರು.
ಗಾಳಿಪಟ 2 ಸಿನಿಮಾದಲ್ಲಿ ಪವನ್ ಕುಮಾರ್ ಅವರ ನಾಯಕಿಯಾಗಿ ಶರ್ಮಿಳಾ ಕಾಣಿಸಿಕೊಂಡಿದ್ದರು.
Published On - 11:14 pm, Thu, 13 July 23