ಎಂಥಾ ಕಾಕತಾಳೀಯ; ಶೆಫಾಲಿ ಮಾತ್ರವಲ್ಲ, ಇವರ ಜೊತೆ ಕೆಲಸ ಮಾಡಿದ್ದ ಇನ್ನಿಬ್ಬರಿಗೂ ಹಾರ್ಟ್ ಅಟ್ಯಾಕ್

Updated on: Jun 28, 2025 | 9:06 AM

ನಟಿ ಶೆಫಾಲಿ ಜರಿವಾಲಾ ಅವರು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತ ಆಗಿತ್ತು. ಅವರ ಸಾವು ಅನೇಕರಿಗೆ ಶಾಕಿಂಗ್ ಎನಿಸಿದೆ. ಅವರು ಈ ರೀತಿ ನಿಧನ ಹೊಂದುತ್ತಾರೆ ಎಂದು ಯರೂ ಊಹಿಸಿರಲಿಲ್ಲ. ಅವರು ಜೊತೆ ಕೆಲಸ ಮಾಡಿದ್ದ ಮತ್ತಿಬ್ಬರೂ ಹೃದಯಾಘಾತದಿಂದಲೇ ಮೃತಪಟ್ಟಿದ್ದರು ಅನ್ನೋದು ಕಾಕತಾಳೀಯ.

1 / 5
ನಟಿ ಶೆಫಾಲಿ ಅವರು ಕೇವಲ 42ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರ ಸಾವು ಸಾಕಷ್ಟು ಶಾಕಿಂಗ್ ಎನಿಸಿದೆ. ಅವರು ಕೊನೆಯುಸಿರು ಎಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರ ಸಾವು ಅನೇಕರಿಗೆ ದುಃಖ ತಂದಿದೆ.

Twitter
2 / 5
ಶೆಫಾಲಿ ಅವರಿಗೆ ಜೂನ್ 27ರಂದು ಹೃದಯಾಘಾತ ಆಗಿದೆ. ಮೊದಲು ಅಸ್ವಸ್ಥರಾದ ಅವರಿಗೆ ನಂತರ ಹಾರ್ಟ್ ಅಟ್ಯಾಕ್​ ಆಯಿತು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಜೊತೆ ಕೆಲಸ ಮಾಡಿದ್ದ ಕೆಲವರು ಹೃದಯಾಘಾತದಿಂದಲೇ ನಿಧನ ಹೊಂದಿದ್ದರು.

3 / 5
ಪುನೀತ್ ರಾಜ್​ಕುಮಾರ್ ನಟನೆಯ ‘ಹುಡುಗರು’ ಸಿನಿಮಾದಲ್ಲಿ ಶೆಫಾಲಿ ಅವರು ‘ಪಂಕಜ..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ಕಾಕತಾಳೀಯ ಎಂಬಂತೆ ಪುನೀತ್ ಅವರು 2021ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.

4 / 5
ಇನ್ನು, ಶೆಫಾಲಿ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 13’ರಲ್ಲಿ ಸ್ಪರ್ಧಿಸಿದ್ದರು. ಇದರ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಹಾರ್ಟ್​ ಅಟ್ಯಾಕ್​ನಿಂದ ಕೊನೆಯುಸಿರು ಎಳೆದಿದ್ದರು. ಈಗ ನಟಿ ಕೂಡ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದು ಶಾಕಿಂಗ್ ಎನಿಸಿದೆ.

5 / 5
ಶೆಫಾಲಿ ಅವರು ‘ಕಾಂಟಾ ಲಗಾ..’ ಹಾಡಿನ ಮೂಲಕ ಸೂಪರ್ ಹಿಟ್ ಆದರು. ಆಗಿನ ಕಾಲಕ್ಕೆ ಈ ಹಾಡು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡು ಈಗಲೂ ಅನೇಕರ ಫೇವರಿಟ್ ಆಗಿದೆ. ಈ ಹಾಡು ಯೂಟ್ಯೂಬ್​ನಲ್ಲಿ 100 ಮಿಲಿಯನ್​ಗೂ ಅಧಿಕ ವೀವ್ಸ್ ಪಡೆದುಕೊಂಡಿದೆ.