ತಮಿಳು ಸರಿಗಮಪ ಬಳಿಕ ಹೇಗಿದೆ ಶಿವಾನಿ ನವೀನ್ ಲೈಫ್?

Updated on: Jan 07, 2026 | 12:34 PM

ಶಿವಾನಿ ನವೀನ್ ಅವರು ಮೂಲತಃ ಚಿಕ್ಕಮಗಳೂರಿನವರು. ಅವರು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ. ಅವರು ಇತ್ತೀಚೆಗೆ ತಮಿಳು ಸರಿಗಮಪದ ಭಾಗ ಆಗಿದ್ದರು. ಫಿನಾಲೆವರೆಗೆ ತೆರಳಿದ್ದ ಅವರಿಗೆ ಗೆಲುವು ಕಾಣಲು ಸಾಧ್ಯವಾಗಲೇ ಇಲ್ಲ. ಆ ಬಳಿಕ ಅವರು ಸಾಕಷ್ಟು ಶೋಗಳನ್ನು ನೀಡುತ್ತಿದ್ದಾರೆ. 

1 / 5
ಶಿವಾನಿ ನವೀನ್ ಅವರು ಕಳೆದ ವರ್ಷ ತಮಿಳುನಾಡಿನಲ್ಲಿ ಮಿಂಚು ಹರಿಸಿದ್ದರು, ಇದಕ್ಕೆ ಕಾರಣ ಆಗಿದ್ದು ತಮಿಳಿನ ಸರಿಗಮಪ ಶೋ. ಅಲ್ಲಿ ಅವರು ಭಾಗವಹಿಸಿ ಸಾಕಷ್ಟು ಗಮನ ಸೆಳೆದಿದ್ದರು. ಈಗ ಶಿವಾನಿ ಅವರು ವಿವಿಧ ಶೋಗಳನ್ನು ನೀಡುತ್ತಿದ್ದಾರೆ.

2 / 5
ಶಿವಾನಿ ಅವರು ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಮೊದಲ ರನ್ನರ್-ಅಪ್ ಆಗಿದ್ದರು. ಅವರಿಗೆ ಸಂಗೀತದ ಬಗ್ಗೆ ಅಪಾರ ಪ್ರೀತಿ ಇದೆ. ಪ್ರತಿ ಹಂತದಲ್ಲೂ ಕಲಿಕೆ ಮಾಡುತ್ತಾ ಸಾಗುತ್ತಿದ್ದಾರೆ.

3 / 5
ತಮಿಳಿನ ಸರಿಗಮಪ ಸೀನಿಯರ್ಸ್ ಸೀಸನ್ 5’ರಲ್ಲಿ ಶಿವಾನಿ ಫಿನಾಲೆ ತಲುಪಿದ್ದರು. ಆದರೆ, ಗೆಲುವು ಸಿಕ್ಕಿಲ್ಲ ತಮ್ಮ ಗಾಯನದ ಮೂಲಕ ಕನ್ನಡ ಹಾಗೂ ತಮಿಳು ವೀಕ್ಷಕರ ಮನಗೆದ್ದಿದ್ದಾರೆ.   ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ.

4 / 5
ಶಿವಾನಿ ನವೀನ್ ಅವರು ವಿವಿಧ ಕಡೆಗಳಲ್ಲಿ ಶೋಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಪಾಂಡಿಚೇರಿಗೆ ತೆರಳಿ ಶೋ ಕೊಟ್ಟಿದ್ದಾರೆ. ಈ ಮೂಲಕ ಬೇರೆ ಭಾಷೆ, ರಾಜ್ಯಗಿಂದಲೂ ಅವರಿಗೆ ಆಫರ್​​ಗಳು ಬರುತ್ತಿರುವುದು ಸ್ಪಷ್ಟವಾಗಿದೆ.

5 / 5
ಶಿವಾನಿ ನವೀನ್ ಮೂಲತಃ ಚಿಕ್ಕಮಗಳೂರಿನವರು. ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಅವರು ವಿವಿಧ ಆಲ್ಬಂಗಳಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿ ಎಂಬುದು ಅಭಿಮಾನಿಗಳ ಕೋರಿಕೆ,

Published On - 12:33 pm, Wed, 7 January 26