Shraddha Kapoor Birthday: ದಕ್ಷಿಣ ಭಾರತದವರಿಗೆ ಶ್ರದ್ಧಾ ಕಪೂರ್ ಮೇಲಿದ ಅಪಾರ ಸಿಟ್ಟು; ಬರ್ತ್​ಡೇ ದಿನ ನೆನಪಿಗೆ ಬಂತು ಹಳೆಯ ವಿಚಾರ

|

Updated on: Mar 03, 2023 | 8:36 AM

ಶ್ರದ್ಧಾ ಕಪೂರ್​ ಮೇಲೆ ದಕ್ಷಿಣ ಭಾರತದವರಿಗೆ ಅಪಾರ ಸಿಟ್ಟಿದೆ. ಅದರಲ್ಲೂ ಪ್ರಭಾಸ್ ಫ್ಯಾನ್ಸ್ ಅವರನ್ನು ಹೆಚ್ಚು ಹೇಟ್ ಮಾಡುತ್ತಾರೆ. ಇದಕ್ಕೆ ಕಾರಣವೂ ಇದೆ.

1 / 5
ಶ್ರದ್ಧಾ ಕಪೂರ್ ಅವರು ಇಂದು (ಮಾರ್ಚ್​ 3) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಈಗ 36 ವರ್ಷ ವಯಸ್ಸು. ಚಿತ್ರರಂಗದಲ್ಲಿ ಶ್ರದ್ಧಾಗೆ ಸಾಕಷ್ಟು ಬೇಡಿಕೆ ಇದೆ.

2 / 5
ಶ್ರದ್ಧಾ ಕಪೂರ್​ ಮೇಲೆ ದಕ್ಷಿಣ ಭಾರತದವರಿಗೆ ಅಪಾರ ಸಿಟ್ಟಿದೆ. ಅದರಲ್ಲೂ ಪ್ರಭಾಸ್ ಫ್ಯಾನ್ಸ್ ಅವರನ್ನು ಹೆಚ್ಚು ಹೇಟ್ ಮಾಡುತ್ತಾರೆ. ಇದಕ್ಕೆ ಕಾರಣವೂ ಇದೆ.

ಶ್ರದ್ಧಾ ಕಪೂರ್​ ಮೇಲೆ ದಕ್ಷಿಣ ಭಾರತದವರಿಗೆ ಅಪಾರ ಸಿಟ್ಟಿದೆ. ಅದರಲ್ಲೂ ಪ್ರಭಾಸ್ ಫ್ಯಾನ್ಸ್ ಅವರನ್ನು ಹೆಚ್ಚು ಹೇಟ್ ಮಾಡುತ್ತಾರೆ. ಇದಕ್ಕೆ ಕಾರಣವೂ ಇದೆ.

3 / 5
2019ರಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟನೆಯ ‘ಸಾಹೋ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಫ್ಲಾಪ್ ಆಯಿತು. ದಕ್ಷಿಣದಲ್ಲಿ ಶ್ರದ್ಧಾ ನಟಿಸಿದ ಮೊದಲ ಸಿನಿಮಾ ಇದು.

4 / 5
ಈ ಚಿತ್ರ ಸೋಲುತ್ತಿದ್ದಂತೆ ಶ್ರದ್ಧಾ ಪ್ಲೇಟ್ ಬದಲಿಸಿದ್ದರು. ಈ ಚಿತ್ರದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದರು. ಇದೇ ಸಂದರ್ಭದಲ್ಲಿ ರಿಲೀಸ್ ಆದ ‘ಚಿಚೋರೆ’ ಬಗ್ಗೆ ಅವರು ಪ್ರಚಾರ ಮಾಡೋಕೆ ಶುರು ಮಾಡಿದ್ದರು. ‘ಸಾಹೋ’ ಬಗ್ಗೆ ಕೇಳಿದ ಪ್ರಶ್ನೆಗೆ ಮೌನವೇ ಉತ್ತರ ಆಗಿತ್ತು.

5 / 5
ಶ್ರದ್ಧಾ ಬರ್ತ್​ಡೇ ದಿನ ಪ್ರಭಾಸ್ ಅಭಿಮಾನಿಗಳು ಹಳೆಯ ಘಟನೆ ನೆನಪಿಸಿಕೊಳ್ಳುತ್ತಿದ್ದಾರೆ. ‘ಸಾಹೋ’ ಬಳಿಕ ಅವರು ದಕ್ಷಿಣಕ್ಕೆ ಕಾಲಿಡುವ ಪ್ರಯತ್ನ ಮಾಡಿಲ್ಲ.