ರಿಯಾಲಿಟಿ ಶೋ ಮೂಲಕ ಸಾಕಷ್ಟು ಹೆಸರು ಮಾಡಿದವರು ಸಂಜಿತ್ ಹೆಗಡೆ.
ಅವರು ಸಾಕಷ್ಟು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಭಿನ್ನ ಕಂಠದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಂಜಿತ್ ಹೆಗಡೆಗೆ ಭಾರೀ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯಲ್ಲೂ ಹಾಡಿದ್ದಾರೆ.
ಅವರಿಗೆ ಟಿವಿ9ನ ‘ನವ ನಕ್ಷತ್ರ ಸನ್ಮಾನ 2021’ ಪ್ರಶಸ್ತಿ ದೊರೆತಿದೆ.
ರಘು ದೀಕ್ಷಿತ್ ಪ್ರಸಸ್ತಿ ಪ್ರದಾನ ಮಾಡಿದರು.
Published On - 7:40 pm, Tue, 4 January 22