ನಟಿ ಸೋನಲ್ ಮೊಂತೇರೋ 'ಗರಡಿ' ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡಿದ್ದು ಹೀಗೆ
ರಾಣೆಬೆನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕದಾಗಿ-ಚೊಕ್ಕದಾಗಿ ಮಾತನಾಡಿದರು ಸೋನಲ್ ಮೊಂತೇರೋ
ಕಾರ್ಯಕ್ರಮದ ಅತಿಥಿ ದರ್ಶನ್ ಅವರನ್ನು ಅಣ್ಣನೆಂದು ಪ್ರೀತಿಯಿಂದ ಕರೆದಿದ್ದು ವಿಶೇಷ.
ನಟ ದರ್ಶನ್ ಸಹ ಸೋನಲ್ ರನ್ನು ತಮ್ಮ ಗೆಳೆಯರ ಗ್ಯಾಂಗ್ನ ಸದಸ್ಯೆ ಎಂದೇ ಹೇಳಿದರು.
ಇದೇ ಕಾರ್ಯಕ್ರಮದಲ್ಲಿ ನಟಿ ನಿಶ್ವಿಕಾ ನಾಯ್ಡು ಸಹ ಭಾಗಿಯಾಗಿದ್ದರು. ಅವರೂ ಸಹ 'ಗರಡಿ' ಸಿನಿಮಾದ ಭಾಗ
ಯೋಗರಾಜ್ ಭಟ್ ನಿರ್ದೇಶಿಸಿ ಯಶಸ್ ಸೂರ್ಯ ನಟಿಸಿರುವ 'ಗರಡಿ' ಸಿನಿಮಾದಲ್ಲಿ ಸೋನಲ್ ನಾಯಕಿ