
ನಟಿ ಸೋನಂ ಕಪೂರ್ ಸಹೋದರಿಯ ಬಟ್ಟೆ ತೊಟ್ಟುಕೊಂಡು ಫೋಟೊಕ್ಕೆ ಫೋಸು ನೀಡಿದ್ದಾರೆ.

ಇಂಗ್ಲೆಂಡ್ನಲ್ಲಿ ವಾಸವಿರುವ ಸೋನಂ ಕಪೂರ್, ಡ್ಯಾನ್ಸ್ ಪಾರ್ಟಿಗೆ ಹೋಗುವ ಮುನ್ನ ಹೀಗೆ ತಯಾರಾಗಿದ್ದಾರೆ.

ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿಯಾಗಿರುವ ಸೋನಂ ಕಪೂರ್ ಬಾಲಿವುಡ್ನ ಚಿರಪರಿಚಿತ ನಟಿ.

ಮದುವೆಯ ಬಳಿಕ ಸಿನಿಮಾಗಳಿಂದ ದೂರವಾಗಿದ್ದ ಸೋನಂ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮದುವೆಯ ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ ಸೋನಂ ಕಪೂರ್

ಸೋನಂ ಕಪೂರ್ ನಟಿಸಿರುವ ಬ್ಲೈಂಡ್ ಸಿನಿಮಾ ಎರಡು ದಿನ ಹಿಂದೆಯಷ್ಟೆ ಜಿಯೋ ಸಿನಿಮಾಸ್ನಲ್ಲಿ ಬಿಡುಗಡೆ ಆಗಿದೆ.

ಸೋನಂ ಕಪೂರ್ ಉದ್ಯಮಿ ಆನಂದ್ ಅಹೂಜಾ ಜೊತೆ 2018 ರಲ್ಲಿ ವಿವಾಹವಾದರು. ಆಗಿನಿಂದಲೂ ಲಂಡನ್ನಲ್ಲಿಯೇ ವಾಸವಿದ್ದಾರೆ ಸೋನಂ.