ನಟಿಯಾಗಿ ಸೂಪರ್ ಸಕ್ಸಸ್ ಆಗುವತ್ತ ದಾಪುಗಾಲಿಟ್ಟಿರುವ ನಟಿ ಶ್ರೀಲೀಲಾ, ಫೋಟೊಗ್ರಾಫರ್ ಆಗಲಿದ್ದಾರೆಯೇ?
ಫೋಟೊಗ್ರಾಫರ್ ಆಗುವ ಆಸೆಯೇನೂ ಶ್ರೀಲೀಲಾಗೆ ಇಲ್ಲ, ಸುಮ್ಮನೆ ಕ್ಯಾಮೆರಾ ಹಿಡಿದು ಭಿನ್ನವಾಗಿ ಫೋಸು ನೀಡಿದ್ದಾರಷ್ಟೆ.
ಪ್ರತಿದಿನ ಕ್ಯಾಮೆರಾ ನೋಡುತ್ತಾರಾದರೂ ಈ ಕ್ಯಾಮೆರಾವನ್ನು ಬಹು ಬೆರಗಿನಿಂದ ನಟಿ ಶ್ರೀಲೀಲಾ ನೋಡುತ್ತಿದ್ದಾರೆ.
ಕ್ಯಾಮೆರಾದಲ್ಲಿ ಜೋಕು ಕಂಡಿತೆ ಶ್ರೀಲೀಲಾಗೆ, ಏಕಿಷ್ಟು ನಕ್ಕಿದ್ದಾರೆ? ತಮ್ಮ ಮುಖ ನೋಡಿ ತಾವೇ ನಕ್ಕರೆ?
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಹಾಗೆಂದು ಕನ್ನಡ ಚಿತ್ರರಂಗವನ್ನು ಮರೆತಿಲ್ಲ.