ಕನ್ನಡತಿ, ನಟಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ತಾರೆಯಾಗಿ ಬೆಳೆಯುತ್ತಿದ್ದಾರೆ.
ಸಾಲು-ಸಾಲು ದೊಡ್ಡ ಬಜೆಟ್ ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ.
ಶ್ರೀಲೀಲಾ ಇತ್ತೀಚೆಗೆ ನಟಿಸಿದ್ದ 'ಭಗವಂತ್ ಕೇಸರಿ' ಸಿನಿಮಾ ದೊಡ್ಡ ಹಿಟ್ ಆಗಿದೆ
ದೇವಿಯ ಆಶೀರ್ವಾದ ಪಡೆದಿರುವ ಲೀಲಾ, ಇನ್ನಷ್ಟು ಇಂಥಹಾ ಗೆಲುವು ನೀಡುವಂತೆ ಕೋಡಿದ್ದಾರೆ. ಶ್ರೀಲೀಲಾರ ತಾಯಿಯೂ ಈ ಸಮಯದಲ್ಲಿ ಜೊತೆಗಿದ್ದರು.
ಆ ಬಳಿಕ ಚಿತ್ರತಂಡದೊಡನೆ ಸೇರಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ ನಟಿ
ಸರಿ ಸುಮಾರು ಆರು ತೆಲುಗು ಸಿನಿಮಾಗಳಲ್ಲಿ ನಟಿ ಶ್ರೀಲೀಲಾ ಬ್ಯುಸಿಯಾಗಿದ್ದಾರೆ.