Updated on:Aug 09, 2022 | 3:31 PM
lifestyle
ನಿಮ್ಮ ದೇಹವನ್ನು ಆದಷ್ಟು ಹೈಡ್ರೀಕರಿಸಿಟ್ಟುಕೊಳ್ಳಬೇಕು. ನೀವು ಪ್ರಯಾಣಿಸುವಾಗ, ನಿಮ್ಮ ದೇಹವು ದುರ್ಬಲಗೊಂಡಾಗ ಮತ್ತು ನಿರ್ಜಲೀಕರಣಗೊಂಡಾಗ ನೀವು ಸಾಕಷ್ಟು ಬಿಸಿಯಾಗಿರುತ್ತೀರಾ ಆಗಾ ನೀವು ಸಾಕಷ್ಟು ನೀರು ಕುಡಿಯಬೇಕು.
ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಹೆಚ್ಚಿನ ಫೈಬರ್ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇವಿಸಬೇಕು.
ದೇಹವು ಆಹಾರವನ್ನು ವೇಗವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡಲು ನೀವು ನಿಮ್ಮ ದೈನಂದಿನ ದಿನಚರಿಗೆ ವ್ಯಾಯಮ ಅಭ್ಯಾಸವನ್ನು ಸೇರಿಸಿಕೊಳ್ಳಬೇಕು.
ನೀವು ಕೆಲವೊಂದು ಬಾರಿ ಹೊಟ್ಟೆ ನೋವಿನ ಸಮಸ್ಯೆಗಳನ್ನು ಅನುಭವಿಸುವುದು ಸಹಜವಾಗಿರುತ್ತದೆ. ಇದನ್ನು ಸಹಿಸಿಕೊಳ್ಳವ ಅಭ್ಯಾಸವನ್ನು ಮಾಡಿಕೊಳ್ಳಿ. ಏಕೆಂದರೆ ಎಷ್ಟೇ ಆಹಾರ ಇನ್ನಿತರ ಕಾಳಜಿ ವಹಿಸಿದರು. ಹೊಟ್ಟೆ ನೋವಿನ ಸಮಸ್ಯೆಯನ್ನು ಎದುರಿಸಬೇಕು.
Published On - 3:30 pm, Tue, 9 August 22