Kannada News Photo gallery Summer Foods gooseberry benefits and how it will be used in summer in Kannada details with photos
Summer foods: ನೆಲ್ಲಿಕಾಯಿಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ಬೇಸಿಗೆಯಲ್ಲಿ ಹೀಗೆ ಬಳಸಿ
Amla for summer: ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅಗತ್ಯ ಹೆಚ್ಚು. ಇದರೊಂದಿಗೆ ವಿಟಮಿನ್ ಸಿ ಇರುವ ಆಹಾರಗಳನ್ನು ಸೇವಿಸುವುದು ಸೂಕ್ತ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ನೆಲ್ಲಿಕಾಯಿಯನ್ನು ನೀವು ಚಟ್ನಿ, ಕ್ಯಾಂಡಿ, ಉಪ್ಪಿನಕಾಯಿ, ಜಾಮ್ ಮೊದಲಾದ ಮಾದರಿಯಲ್ಲಿ ತಯಾರಿಸಿ ಸೇವಿಸಬಹುದು.