Summer Holiday Destination: ಬೇಸಿಗೆ ರಜೆಯಲ್ಲಿ ಮಜಾ ಮಾಡಲು ಇಲ್ಲಿವೆ ಸುಂದರ ತಾಣಗಳು..! ಭೇಟಿ ನೀಡಿ

|

Updated on: May 14, 2022 | 8:00 AM

Summer Holiday Destination: ಬೇಸಿಗೆ ಸಮೀಪಿಸುತ್ತಿದ್ದಂತೆ ಅನೇಕ ಜನರು ಶೀತ ಪ್ರದೇಶಗಳಿಗೆ ಪ್ರವಾಸಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಾರೆ. ಯಾವ ಸ್ಥಳ ಉತ್ತಮ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

1 / 5
ಬೇಸಿಗೆ ಸಮೀಪಿಸುತ್ತಿದ್ದಂತೆ ಅನೇಕ ಜನರು ಶೀತ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗಲು ಯೋಜಿಸುತ್ತಾರೆ.
ಯಾವ ಸ್ಥಳ ಉತ್ತಮವಾಗಿದೆ? ಎಂದು ಎದುರು ನೋಡುತ್ತಿದ್ದೀರಿ. ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು 
ಮತ್ತು ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಕಾಲ ಕಳೆಯಲು ದೇಶದಲ್ಲಿ ಹಲವು ಪ್ರವಾಸಿ ತಾಣಗಳಿವೆ. 
ಬೇಸಿಗೆಯಲ್ಲಿ ಯಾವ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬುದು ಇಲ್ಲಿದೆ ನೋಡಿ..!

ಬೇಸಿಗೆ ಸಮೀಪಿಸುತ್ತಿದ್ದಂತೆ ಅನೇಕ ಜನರು ಶೀತ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗಲು ಯೋಜಿಸುತ್ತಾರೆ. ಯಾವ ಸ್ಥಳ ಉತ್ತಮವಾಗಿದೆ? ಎಂದು ಎದುರು ನೋಡುತ್ತಿದ್ದೀರಿ. ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಮತ್ತು ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಕಾಲ ಕಳೆಯಲು ದೇಶದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಬೇಸಿಗೆಯಲ್ಲಿ ಯಾವ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬುದು ಇಲ್ಲಿದೆ ನೋಡಿ..!

2 / 5
ತವಾಂಗ್: ಇದು ಭಾರತದ ಈಶಾನ್ಯ ಭಾಗದಲ್ಲಿದೆ. ಅರುಣಾಚಲ ಪ್ರದೇಶದ ಒಂದು ಚಿಕ್ಕ ಸುಂದರ ನಗರ. 
ಬೇಸಿಗೆಯ ರಜಾದಿನಗಳಲ್ಲಿ ನೀವು ತವಾಂಗ್‌ಗೆ ಹೋಗಬಹುದು. ಇಲ್ಲಿನ ವಾತಾವರಣ ತುಂಬಾ ತಂಪಾಗಿರುತ್ತದೆ. 
ತವಾಂಗ್ ತನ್ನ ಮಠಗಳಿಗೂ ಹೆಸರುವಾಸಿಯಾಗಿದೆ. ಅಲ್ಲಿಗೆ ಹೋದರೆ ಖಂಡಿತಾ ಈ ಮಠಗಳಿಗೆ ಭೇಟಿ ಕೊಡಿ. 
ಬೇಸಿಗೆಯಲ್ಲಿಯೂ ಸಹ ಇಲ್ಲಿ ತಾಪಮಾನವು
 5 C ನಿಂದ 21 C ವರೆಗೆ ಇರುತ್ತದೆ.

ತವಾಂಗ್: ಇದು ಭಾರತದ ಈಶಾನ್ಯ ಭಾಗದಲ್ಲಿದೆ. ಅರುಣಾಚಲ ಪ್ರದೇಶದ ಒಂದು ಚಿಕ್ಕ ಸುಂದರ ನಗರ. ಬೇಸಿಗೆಯ ರಜಾದಿನಗಳಲ್ಲಿ ನೀವು ತವಾಂಗ್‌ಗೆ ಹೋಗಬಹುದು. ಇಲ್ಲಿನ ವಾತಾವರಣ ತುಂಬಾ ತಂಪಾಗಿರುತ್ತದೆ. ತವಾಂಗ್ ತನ್ನ ಮಠಗಳಿಗೂ ಹೆಸರುವಾಸಿಯಾಗಿದೆ. ಅಲ್ಲಿಗೆ ಹೋದರೆ ಖಂಡಿತಾ ಈ ಮಠಗಳಿಗೆ ಭೇಟಿ ಕೊಡಿ. ಬೇಸಿಗೆಯಲ್ಲಿಯೂ ಸಹ ಇಲ್ಲಿ ತಾಪಮಾನವು 5 C ನಿಂದ 21 C ವರೆಗೆ ಇರುತ್ತದೆ.

3 / 5

4 / 5
ಮುನ್ನಾರ್: ಬೇಸಿಗೆ ರಜೆಗಾಗಿ ಈ ಸುಂದರ ಗಿರಿಧಾಮಕ್ಕೆ ಬೇಟಿ ನೀಡಬಹುದಾಗಿದೆ. ಇಲ್ಲಿ ನೀವು ಟ್ರೆಕ್ಕಿಂಗ್ ಮತ್ತು ಬೈಕಿಂಗ್ ಮಾಡಬಹುದು. 
ಕಾರ್ಮೆಲ್‌ಗಿರಿ ಆನೆ ಉದ್ಯಾನದಲ್ಲಿ ಆನೆಗಳನ್ನು ಕಾಣಬಹುದು.
 ಸುಂದರವಾದ ದೃಶ್ಯಾವಳಿಗಳನ್ನು ಆನಂದಿಸಬಹುದಾಗಿದೆ.

ಮುನ್ನಾರ್: ಬೇಸಿಗೆ ರಜೆಗಾಗಿ ಈ ಸುಂದರ ಗಿರಿಧಾಮಕ್ಕೆ ಬೇಟಿ ನೀಡಬಹುದಾಗಿದೆ. ಇಲ್ಲಿ ನೀವು ಟ್ರೆಕ್ಕಿಂಗ್ ಮತ್ತು ಬೈಕಿಂಗ್ ಮಾಡಬಹುದು. ಕಾರ್ಮೆಲ್‌ಗಿರಿ ಆನೆ ಉದ್ಯಾನದಲ್ಲಿ ಆನೆಗಳನ್ನು ಕಾಣಬಹುದು. ಸುಂದರವಾದ ದೃಶ್ಯಾವಳಿಗಳನ್ನು ಆನಂದಿಸಬಹುದಾಗಿದೆ.

5 / 5
ಶಿಲ್ಲಾಂಗ್: ಬೇಸಿಗೆ ರಜೆಯಲ್ಲಿ ನೀವು ಶಿಲ್ಲಾಂಗ್​ನ್ನು ಸಹ ಆಯ್ಕೆ ಮಾಡಬಹುದು. 
ಇಲ್ಲಿ ನೀವು ಪೈನ್ ಮರಗಳು, ಸುಂದರವಾದ ಬೆಟ್ಟಗಳು ಮತ್ತು ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. 
ಇಲ್ಲಿ ನೀವು ಎಲಿಫೆಂಟ್ ಫಾಲ್ಸ್, ಉಮಿಯಮ್ ಲೇಕ್, ಪೊಲೀಸ್ ಬಜಾರ್, ಶಿಲ್ಲಾಂಗ್ ಪೀಕ್ ಮತ್ತು ಡಾನ್ 
ಬಾಸ್ಕೋ ಮ್ಯೂಸಿಯಂ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಶಿಲ್ಲಾಂಗ್: ಬೇಸಿಗೆ ರಜೆಯಲ್ಲಿ ನೀವು ಶಿಲ್ಲಾಂಗ್​ನ್ನು ಸಹ ಆಯ್ಕೆ ಮಾಡಬಹುದು. ಇಲ್ಲಿ ನೀವು ಪೈನ್ ಮರಗಳು, ಸುಂದರವಾದ ಬೆಟ್ಟಗಳು ಮತ್ತು ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಇಲ್ಲಿ ನೀವು ಎಲಿಫೆಂಟ್ ಫಾಲ್ಸ್, ಉಮಿಯಮ್ ಲೇಕ್, ಪೊಲೀಸ್ ಬಜಾರ್, ಶಿಲ್ಲಾಂಗ್ ಪೀಕ್ ಮತ್ತು ಡಾನ್ ಬಾಸ್ಕೋ ಮ್ಯೂಸಿಯಂ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.