ಲಡಾಖ್: ಬೇಸಿಗೆ ರಜೆಯನ್ನು ಆನಂದಿಸಲು ಬಯಸುವವರು ಲಡಾಖ್‌ಗೆ ಹೋಗಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಒಂದು ರೀತಿ ಆನಂದ.
ಈ ಸ್ಥಳವು ತುಂಬಾ ಶಾಂತಿಯುತವಾಗಿದ್ದು, ಅದಕ್ಕಾಗಿಯೇ ದೇಶಾದ್ಯಂತದ ಪ್ರವಾಸಿಗರು ಇಲ್ಲಿಗೆ ಲಾಂಗ್ ಡ್ರೈವ್ ಕೈಗೊಳ್ಳುತ್ತಾರೆ. ಮತ್ತು
ಲಂಡಾಖ್‌ನಲ್ಲಿ ನೀವು ಲೇಹ್ ಅರಮನೆ, ಚಾದರ್ ಟ್ರ್ಯಾಕ್, ಫುಗ್ತಾಲ್ ಮಠ, ಗುರುದ್ವಾರ ಪತ್ತಾರ್ ಸಾಹಿಬ್, ಶಾಂತಿ ಸ್ತೂಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.