AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Tour: ಬೇಸಿಗೆ ರಜೆಗಾಗಿ ಈ ಪ್ರವಾಸಿ ತಾಣಗಳು ಸೂಕ್ತ: ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗುವುದು ಪಕ್ಕಾ

ಬೇಸಿಗೆ ರಜೆ ಮುಗಿಯಲು ಕೆಲವೇ ದಿನಗಳು ಉಳಿದಿವೆ. ನೀವು ಇನ್ನೂ ಬೇಸಿಗೆ ಪ್ರವಾಸಕ್ಕೆ ಹೋಗಿಲ್ಲದಿದ್ದರೆ, ಈ ಸುಂದರ ತಾಣಗಳಿಗೊಮ್ಮೆ ಭೇಟಿ ನೀಡುವುದನ್ನು ಮರೆಯಬೇಡಿ.

ಗಂಗಾಧರ​ ಬ. ಸಾಬೋಜಿ
|

Updated on: Jun 11, 2023 | 9:17 PM

Share
ಬೇಸಿಗೆ ರಜೆ ಮುಗಿಯಲು ಕೆಲವೇ ದಿನಗಳು ಉಳಿದಿವೆ. ನೀವು ಇನ್ನೂ ಬೇಸಿಗೆ ಪ್ರವಾಸಕ್ಕೆ ಹೋಗಿಲ್ಲದಿದ್ದರೆ, ಈ ಸುಂದರ ತಾಣಗಳಿಗೊಮ್ಮೆ ಭೇಟಿ ನೀಡುವುದನ್ನು ಮರೆಯಬೇಡಿ.
ಈ ಸ್ಥಳಗಳು ಬೇಸಿಗೆ ರಜೆಯನ್ನು ಕಳೆಯಲು ಉತ್ತಮ ಸ್ಥಳಗಳಾಗಿವೆ. ಇಲ್ಲಿ ನಿಮ್ಮ ಕುಟಂಬ, ಸ್ನೇಹಿತರೊಂದಿಗೆ ಮಸ್ತ್​ ಎಂಜಾಯ್​ ಮಾಡಬಹುದಾಗಿದೆ.

ಬೇಸಿಗೆ ರಜೆ ಮುಗಿಯಲು ಕೆಲವೇ ದಿನಗಳು ಉಳಿದಿವೆ. ನೀವು ಇನ್ನೂ ಬೇಸಿಗೆ ಪ್ರವಾಸಕ್ಕೆ ಹೋಗಿಲ್ಲದಿದ್ದರೆ, ಈ ಸುಂದರ ತಾಣಗಳಿಗೊಮ್ಮೆ ಭೇಟಿ ನೀಡುವುದನ್ನು ಮರೆಯಬೇಡಿ. ಈ ಸ್ಥಳಗಳು ಬೇಸಿಗೆ ರಜೆಯನ್ನು ಕಳೆಯಲು ಉತ್ತಮ ಸ್ಥಳಗಳಾಗಿವೆ. ಇಲ್ಲಿ ನಿಮ್ಮ ಕುಟಂಬ, ಸ್ನೇಹಿತರೊಂದಿಗೆ ಮಸ್ತ್​ ಎಂಜಾಯ್​ ಮಾಡಬಹುದಾಗಿದೆ.

1 / 5
ರಾಣಿಖೇತ್: ಬೇಸಿಗೆ ರಜೆಯಲ್ಲಿ ರಾಣಿಖೇತ್‌ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ಶಾಂತಿಯುತ ವಾತಾವರಣ,
ಪೈನ್ ಮರಗಳು ಮತ್ತು ಹೂವುಗಳಿಂದ ತುಂಬಿದ ರಸ್ತೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ರಾಣಿಖೇತ್: ಬೇಸಿಗೆ ರಜೆಯಲ್ಲಿ ರಾಣಿಖೇತ್‌ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ಶಾಂತಿಯುತ ವಾತಾವರಣ, ಪೈನ್ ಮರಗಳು ಮತ್ತು ಹೂವುಗಳಿಂದ ತುಂಬಿದ ರಸ್ತೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

2 / 5
ಊಟಿ: ಬೇಸಿಗೆ ರಜೆಯನ್ನು ಆನಂದಿಸಲು ಊಟಿ ಕೂಡ ಉತ್ತಮ ಸ್ಥಳವಾಗಿದೆ. ಇಲ್ಲಿ ರೋಸ್ ಗಾರ್ಡನ್, 
ಅಣ್ಣಾಮಲೈ ದೇವಸ್ಥಾನ, ಹಿಡನ್ ವ್ಯಾಲಿ ಮುಂತಾದ ಹಲವು ಸ್ಥಳಗಳಿವೆ. ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಇದು ಉತ್ತಮ ಪ್ರವಾಸಿ ತಾಣವಾಗಿದೆ.

ಊಟಿ: ಬೇಸಿಗೆ ರಜೆಯನ್ನು ಆನಂದಿಸಲು ಊಟಿ ಕೂಡ ಉತ್ತಮ ಸ್ಥಳವಾಗಿದೆ. ಇಲ್ಲಿ ರೋಸ್ ಗಾರ್ಡನ್, ಅಣ್ಣಾಮಲೈ ದೇವಸ್ಥಾನ, ಹಿಡನ್ ವ್ಯಾಲಿ ಮುಂತಾದ ಹಲವು ಸ್ಥಳಗಳಿವೆ. ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಇದು ಉತ್ತಮ ಪ್ರವಾಸಿ ತಾಣವಾಗಿದೆ.

3 / 5
ಮುನ್ನಾರ್: ಕೇರಳದ ಮುನ್ನಾರ್‌ಗೆ ಬೇಸಿಗೆಯಲ್ಲೂ ಭೇಟಿ ನೀಡಬಹುದು. ಸುತ್ತಲೂ ಹರಡಿರುವ ಸುಂದರವಾದ ಚಹಾ ತೋಟಗಳ ಮಧ್ಯೆ ಕಳೆದು ಹೋಗುವುದು ಖಂಡಿತ.

ಮುನ್ನಾರ್: ಕೇರಳದ ಮುನ್ನಾರ್‌ಗೆ ಬೇಸಿಗೆಯಲ್ಲೂ ಭೇಟಿ ನೀಡಬಹುದು. ಸುತ್ತಲೂ ಹರಡಿರುವ ಸುಂದರವಾದ ಚಹಾ ತೋಟಗಳ ಮಧ್ಯೆ ಕಳೆದು ಹೋಗುವುದು ಖಂಡಿತ.

4 / 5
ಲಡಾಖ್: ಬೇಸಿಗೆ ರಜೆಯನ್ನು ಆನಂದಿಸಲು ಬಯಸುವವರು ಲಡಾಖ್‌ಗೆ ಹೋಗಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಒಂದು ರೀತಿ ಆನಂದ.
ಈ ಸ್ಥಳವು ತುಂಬಾ ಶಾಂತಿಯುತವಾಗಿದ್ದು, ಅದಕ್ಕಾಗಿಯೇ ದೇಶಾದ್ಯಂತದ ಪ್ರವಾಸಿಗರು ಇಲ್ಲಿಗೆ ಲಾಂಗ್ ಡ್ರೈವ್​ ಕೈಗೊಳ್ಳುತ್ತಾರೆ. ಮತ್ತು 
ಲಂಡಾಖ್‌ನಲ್ಲಿ ನೀವು ಲೇಹ್ ಅರಮನೆ, ಚಾದರ್ ಟ್ರ್ಯಾಕ್, ಫುಗ್ತಾಲ್ ಮಠ, ಗುರುದ್ವಾರ ಪತ್ತಾರ್ ಸಾಹಿಬ್, ಶಾಂತಿ ಸ್ತೂಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಲಡಾಖ್: ಬೇಸಿಗೆ ರಜೆಯನ್ನು ಆನಂದಿಸಲು ಬಯಸುವವರು ಲಡಾಖ್‌ಗೆ ಹೋಗಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಒಂದು ರೀತಿ ಆನಂದ. ಈ ಸ್ಥಳವು ತುಂಬಾ ಶಾಂತಿಯುತವಾಗಿದ್ದು, ಅದಕ್ಕಾಗಿಯೇ ದೇಶಾದ್ಯಂತದ ಪ್ರವಾಸಿಗರು ಇಲ್ಲಿಗೆ ಲಾಂಗ್ ಡ್ರೈವ್​ ಕೈಗೊಳ್ಳುತ್ತಾರೆ. ಮತ್ತು ಲಂಡಾಖ್‌ನಲ್ಲಿ ನೀವು ಲೇಹ್ ಅರಮನೆ, ಚಾದರ್ ಟ್ರ್ಯಾಕ್, ಫುಗ್ತಾಲ್ ಮಠ, ಗುರುದ್ವಾರ ಪತ್ತಾರ್ ಸಾಹಿಬ್, ಶಾಂತಿ ಸ್ತೂಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

5 / 5
Follow Us
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ
ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು
ಮಾರ್ಕೆಟ್​ನಲ್ಲಿ ಟೊಮ್ಯೊಟೋ ಬೆಲೆ ತೀವ್ರ ಕುಸಿತ! ರೈತರು ಕಂಗಾಲು
ಎಲ್​ಪಿಜಿ ಬೆಲೆ ಏರಿಕೆ, ಹೋಟೆಲ್​​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಸಾಧ್ಯತೆ
ಎಲ್​ಪಿಜಿ ಬೆಲೆ ಏರಿಕೆ, ಹೋಟೆಲ್​​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ ಸಾಧ್ಯತೆ
ಮಾರಿ ಹಬ್ಬದಲ್ಲಿ ನೂರಾರು ಕುರಿಗಳ ಬಲಿ, ರಕ್ತ ಹೀರಿದ ಅರ್ಚಕ: ವಿಡಿಯೋ ವೈರಲ್
ಮಾರಿ ಹಬ್ಬದಲ್ಲಿ ನೂರಾರು ಕುರಿಗಳ ಬಲಿ, ರಕ್ತ ಹೀರಿದ ಅರ್ಚಕ: ವಿಡಿಯೋ ವೈರಲ್
ಟಿವಿ9 ಎಕ್ಸ್​​ಪೋದಲ್ಲಿ ಹಯಗ್ರೀವ ಯಶಸ್ಸಿನ ಬಗ್ಗೆ ಧನ್ವೀರ್​-ಸಂಜನಾ ಮಾತು
ಟಿವಿ9 ಎಕ್ಸ್​​ಪೋದಲ್ಲಿ ಹಯಗ್ರೀವ ಯಶಸ್ಸಿನ ಬಗ್ಗೆ ಧನ್ವೀರ್​-ಸಂಜನಾ ಮಾತು
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಶ್ರೀಕೃಷ್ಣನಿಗೆ 16 ಸಾವಿರ ಪತ್ನಿಯರಿದ್ದಿದ್ದು ನಿಜವೇ? ಅಸಲಿಯತ್ತು ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಾರ್ಚ್ 7 ಶನಿವಾರ, ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ: ಪೊಲೀಸರಿಗೆ ಗಾಯ
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು
ರಸ್ತೆಯಲ್ಲಿ ಮಲಗಿದ್ದ ಹಸುವನ್ನು ತಳ್ಳಿಕೊಂಡು ಹೋದ ಕಾರು