Updated on: Jul 29, 2023 | 10:58 PM
ಜೈಲರ್ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಹೀಗೆ ಹೋಗಿದ್ದರು ತಮನ್ನಾ
ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಖತ್ ಆಗಿ ಸ್ಟೆಪ್ಸ್ ಸಹ ತಮನ್ನಾ ಹಾಕಿದ್ದಾರೆ
ತಮನ್ನಾರ 'ನೂವು ಕಾವಾಲಯ್ಯ' ಹಾಡು ಹಾಗೂ ಡ್ಯಾನ್ಸ್ ಸಖತ್ ವೈರಲ್ ಆಗಿದೆ
ತಮನ್ನಾ ಭಾಟಿಯಾ ಇನ್ನಷ್ಟು ಐಟಂ ಹಾಡುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಜೈಲರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿ
ಇತ್ತೀಚೆಗೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ ಕೆಂಪು ಉಡುಗೆ ತೊಟ್ಟು ಸಖತ್ ಮಿಂಚಿದ್ದಾರೆ