ಟ್ಯಾಟೂ ಹಾಕಿಸಿಕೊಳ್ಳುತ್ತೀರಾ?; ಈ ವಿಷಯಗಳ ಬಗ್ಗೆ ಎಚ್ಚರವಿರಲಿ

Tattoo Designs: ಟ್ಯಾಟೂ ಹಾಕುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಟ್ಯಾಟೂ ಹಾಕಿಸಿಕೊಳ್ಳುವ ಆಸೆ ನಿಮಗೂ ಇದ್ದರೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅವಶ್ಯಕ.

ಸುಷ್ಮಾ ಚಕ್ರೆ
|

Updated on: Jan 13, 2024 | 3:44 PM

ಟ್ಯಾಟೂ ಹಾಕಿಸಿಕೊಳ್ಳುವ ಆಸೆ ನಿಮಗೂ ಇದ್ದರೆ, ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅವಶ್ಯಕ.

1 / 8
ಟ್ಯಾಟೂ ಡಿಸೈನ್ ಬಗ್ಗೆ ಎಷ್ಟು ತಲೆಕೆಡಿಸಿಕೊಂಡು ಹುಡುಕಾಡುತ್ತೀರೋ ಅದೇ ರೀತಿ ಲೈಸೆನ್ಸ್ ಇರುವ ಮತ್ತು ಉತ್ತಮ ಅನುಭವ ಇರುವ ಟ್ಯಾಟೂ ಕಲಾವಿದರನ್ನು ಕೂಡ ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

2 / 8
ಕಡಿಮೆ ದುಡ್ಡಿನಲ್ಲಿ ಟ್ಯಾಟೂ ಹಾಕುತ್ತಾರೆ ಎಂದು ಅನುಭವವಿಲ್ಲದ ಅಥವಾ ಲೈಸೆನ್ಸ್ ಇಲ್ಲದವರ ಬಳಿ ಟ್ಯಾಟೂ ಹಾಕಿಸಿಕೊಳ್ಳಬೇಡಿ. ಇದರಿಂದ ಸೋಂಕು ಹರಡಿ, ಜೀವಕ್ಕೆ ಅಪಾಯವೂ ಉಂಟಾದೀತು.

3 / 8
ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಟ್ಯಾಟೂ ಆರ್ಟಿಸ್ಟ್​ ತಾಜಾ ಸೂಜಿಯನ್ನು ಬಳಸುತ್ತಿದ್ದಾರಾ ಎಂಬುದನ್ನು ಗಮನಿಸಿ.

4 / 8
ಟ್ಯಾಟೂ ಹಾಕುವ ಕಲಾವಿದರು ಸರಿಯಾದ ಸಲಕರಣೆಗಳನ್ನು ಬಳಸುತ್ತಾರೆಯೇ ಎಂದು ಪರಿಶೀಲಿಸಿ.

5 / 8
ಟ್ಯಾಟೂ ಹಾಕುವಾಗ ಆರ್ಟಿಸ್ಟ್​ ಗ್ಲೌಸ್ ಹಾಕಿಕೊಂಡಿದ್ದಾರಾ ಎಂಬುದನ್ನು ಗಮನಿಸಿ. ಒಂದುವೇಳೆ ಅವರು ಗ್ಲೌಸ್ ಹಾಕದಿದ್ದರೆ ನೀವೇ ಅವರನ್ನು ಎಚ್ಚರಿಸಿ.

6 / 8
ಟ್ಯಾಟೂ ಹಾಕುವ ಉಪಕರಣವನ್ನು ಚೆನ್ನಾಗಿ ಕ್ರಿಮಿನಾಶಕಗೊಳಿಸಲಾಗಿದೆಯೇ ಎಂದು ಕೇಳಿ ತಿಳಿದುಕೊಳ್ಳಿ.

7 / 8
ಟ್ಯಾಟೂ ಹಾಕಿಸಿಕೊಂಡ ನಂತರವೂ ನೀವು ಅನುಸರಿಸಬೇಕಾದ ಕ್ರಮಗಳು ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಅದಕ್ಕೆ ಹಚ್ಚಬೇಕಾದ ಕ್ರೀಂ ಇತ್ಯಾದಿಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಂಡು ಬನ್ನಿ. ಇಲ್ಲವಾದರೆ ಕೆಲವರಿಗೆ ಅಲರ್ಜಿ ಅಥವಾ ಇನ್ನಿತರ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಇರುತ್ತವೆ.

8 / 8
Follow us
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್

ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು