AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಪವರ್ ಇನ್ನಷ್ಟು ಸ್ಟ್ರಾಂಗ್ ಆಗಬೇಕೇ?: ಇಲ್ಲಿದೆ ಟಿಪ್ಸ್

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

TV9 Web
| Updated By: Vinay Bhat|

Updated on: Jun 30, 2022 | 1:43 PM

Share
ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಹೆಚ್ಚಾಗಿ 4000mAh ಯಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

1 / 5
ಫುಲ್ ಚಾರ್ಜ್ ಮಾಡಬೇಡಿ: ಕೆಲವರ ಮೊಬೈಲಲ್ಲಿ ಶೇಕಡಾ ನೂರರಷ್ಟು ಚಾರ್ಜ್ ಮಾಡಿದ್ರೆ ತೃಪ್ತಿ ಎನ್ನುವ ಭಾವನೆ ಇರುತ್ತದೆ. ಹೀಗಾಗಿಯೇ ಬ್ಯಾಟರಿ 100 ಆಗುವವರೆಗೂ ತೆಗೆಯುವುದೇ ಇಲ್ಲ. ಆದ್ರೆ ಇದು ಬ್ಯಾಟರಿ ಲೈಫ್ ದೃಷ್ಟಿಯಿಂದ ಉತ್ತಮವಲ್ಲಿ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಈ ಕ್ರಮ ಫೋನಿನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ.

2 / 5
ಕೆಲವರಿಗೆ ಮೊಬೈಲ್ ನಲ್ಲಿ ಚಾರ್ಜ್ ಸಂಪೂರ್ಣ ಖಾಲಿ ಆಗುವವರೆಗೂ ಚಾರ್ಜ್ ಹಾಕುವ ಅಭ್ಯಾಸವೇ ಇರುವುದಿಲ್ಲ. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಫೋನ್ ಬ್ಯಾಟರಿ ಸಂಪೂರ್ಣ ಕಾಲಿ ಆಗಲು ಬಿಡಬೇಡಿ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮವಂತೆ.

3 / 5
ಬಹುತೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿ.

4 / 5
ಅನೇಕರು ಮಾಡುವ ತಪ್ಪು ಕೆಲಸಗಳಲ್ಲಿ ಒಂದು ಅಂದರೆ ಫೋನ್ ಚಾರ್ಜ್ ಮಾಡುವಾಗ ಬಳಸುವುದು. ಫೋನ್ ಚಾರ್ಜ್ ಮಾಡುತ್ತಾ ಬಳಕೆಯ ಮಾಡಿರುವುದರಿಂದ ಅನೇಕ ಅಪಾಯಗಳು ಸಂಭವಿಸಿರುವ ಅರಿವಿದ್ದರೂ ಕೆಲವರು ಫೋನ್ ಚಾರ್ಜ್ ಮಾಡುತ್ತಲೇ ಫೋನ್ ಬಳಕೆ ಮಾಡುತ್ತಿರುತ್ತಾರೆ. ಈ ದುರಭ್ಯಾಸ ಇದ್ದರೆ ಈಗಲೇ ಬಿಟ್ಟು ಬಿಡಿ.

5 / 5
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ

ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ

ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!

ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ

ಕಾನ್ಪುರದಲ್ಲಿ 2 ಸ್ಕೂಟರ್‌ಗಳಲ್ಲಿ ಸ್ಫೋಟ; 6 ಜನರಿಗೆ ಗಾಯ

ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ

ಅಮಿತ್ ಶಾ ಅವರನ್ನು ನಂಬಬೇಡಿ; ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?

ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್