Automobile: ಟೆಸ್ಲಾ ಮಾಡೆಲ್-3ಗೆ ಎದುರಾಳಿಯಾಗಿ ಬರುತ್ತಿರುವ Hyundai Ioniq 6EV
ಟೆಸ್ಲಾ ಮಾಡೆಲ್-3ಗೆ ಎದುರಾಳಿಯಾಗಿ Hyundai Ioniq 6EV ಬರುತ್ತಿದ್ದು, ಈ ಕಾರಿನಲ್ಲಿ ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು ಇಲ್ಲಿವೆ ನೋಡಿ.
Updated on:Jun 30, 2022 | 3:27 PM
Share

Hyundai Ioniq 6EV coming to rival Tesla Model 3

Hyundai Ioniq 6EV coming to rival Tesla Model 3

ಉನ್ನತ ಮಟ್ಟದ ವಾಯುಬಲ ವೈಜ್ಞಾನಿಕ ದಕ್ಷತೆಗೆ ಸಹಾಯ ಮಾಡುವ ವಿನ್ಯಾಸದೊಂದಿಗೆ ಅಯೋನಿಕ್ 6 ಇವಿ ಕಾರು ಬರುತ್ತದೆ.

ಕಾರಿನ ಹಿಂಭಾಗದ ಪ್ರೊಫೈಲ್ ಡ್ಯುಯಲ್ ಎಲ್ಇಡಿ ಪಿಕ್ಸಲೇಟೆಡ್ ಸ್ಟೈಪ್ಗಳನ್ನು ಹೊಂದಿದ್ದು, ಅವುಗಳು ಟೈಲ್ಲೈಟ್ ಮತ್ತು ಬ್ರೇಕ್ ಲೈಟ್ಗಳಾಗಿ ಕಾರ್ಯನಿರ್ವಹಿಸುತ್ತದೆ.

ಈ ಕಾರು ವಿಶಿಷ್ಟ ವಿನ್ಯಾಸದ ಮಿಶ್ರಲೋಹದ ಚಕ್ರಗಳಲ್ಲಿ ಚಲಿಸಲಿದೆ.

ಕಾರಿನ ಕ್ಯಾಬಿನ್ ಬಹು ಬಣ್ಣದ ಆಂಬಿಯೆಂಟ್ ಲೈಟಿಂಗ್ ಅನ್ನು ಪಡೆಯಲಿದ್ದು, ಅನನ್ಯ ಶೈಲಿಯ ಮಲ್ಟಿಫಂಕ್ಷನ್ ಸ್ಟೀರಿಂಗ್ ಮೀಲ್ ಹೊಂದಿರಲಿದೆ.
Published On - 3:20 pm, Thu, 30 June 22
ಪದವಿಪೂರ್ವ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಸಂಪೂರ್ಣ ನಿಷೇಧ?
ಸತೀಶ್ನ ಬೇರೆಯದೇ ಲೆವಲ್ ಅಲ್ಲಿ ರೋಸ್ಟ್ ಮಾಡಿದ ಸುದೀಪ್
ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ
ರಕ್ಷಿತಾಗೆ 25 ಲಕ್ಷ ರೂಪಾಯಿ ಹಣದಲ್ಲಿ ಇದನ್ನು ಖರೀದಿ ಮಾಡುವ ಆಸೆ
ಹೇಗಿದೆ ನೋಡಿ ಗಿಲ್ಲಿಯ ಸಣ್ಣ ಸೂರು
ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಹಾಸನ-ಸೋಲಾಪುರ ಎಕ್ಸ್ಪ್ರೆಸ್ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
