Tejasswi Prakash: ಬಿಗ್ ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಹೊಸ ಫೋಟೋಶೂಟ್; ನಟಿಯ ಸಿಂಪಲ್ ಲುಕ್ಗೆ ಫ್ಯಾನ್ಸ್ ಫಿದಾ
Tejasswi Prakash Photos: ‘ಬಿಗ್ ಬಾಸ್ 15’ರ ವಿಜೇತೆ ತೇಜಸ್ವಿ ಪ್ರಕಾಶ್ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಿಂಪಲ್ ಲುಕ್ನಲ್ಲಿ ವಿಧವಿಧ ಪೋಸ್ ನೀಡಿರುವ ನಟಿಯ ಹೊಸ ಫೋಟೋಗಳು ವೈರಲ್ ಆಗಿವೆ.
Updated on:Feb 22, 2022 | 10:37 AM

ಪ್ರಸ್ತುತ ಹಿಂದಿ ಕಿರುತೆರೆಯಲ್ಲಿ ತೇಜಸ್ವಿ ಪ್ರಕಾಶ್ ಮುಂಚೂಣಿಯಲ್ಲಿರುವ ಹೆಸರು. (by:Tejasswi Prakash/Instagram)

ಬಿಗ್ ಬಾಸ್ 15 ಸ್ಪರ್ಧೆಯಲ್ಲಿ ತೇಜಸ್ವಿ ಪ್ರಕಾಶ್ ವಿಜೇತರಾಗಿದ್ದರು. (by:Tejasswi Prakash/Instagram)

ಬಿಗ್ ಬಾಸ್ನಲ್ಲಿ ಗೆದ್ದು ಸುಮಾರು 40 ಲಕ್ಷ ರೂಗಳನ್ನು ಬಹುಮಾನವಾಗಿ ನಟಿ ಪಡೆದಿದ್ದಾರೆ. (Credit by:Tejasswi Prakash/Instagram)

ಇದೀಗ ಹಿಂದಿ ಕಿರುತೆರೆಯಲ್ಲಿ ತೇಜಸ್ವಿ ಪ್ರಕಾಶ್ ಸಕ್ರಿಯರಾಗಿದ್ದಾರೆ.(Credit by:Tejasswi Prakash/Instagram)

‘ನಾಗಿನ್’ ಧಾರವಾಹಿಯ ಹೊಸ ಸೀಸನ್ನಲ್ಲಿ ತೇಜಸ್ವಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. (Credit by:Tejasswi Prakash/Instagram)

ಇತ್ತೀಚೆಗೆ ನಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Credit by:Tejasswi Prakash/Instagram)

ಸಿಂಪಲ್ ಲುಕ್ನಲ್ಲಿ ತೇಜಸ್ವಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ (Credit by:Tejasswi Prakash/Instagram)

(Credit by:Tejasswi Prakash/Instagram)

ತೇಜಸ್ವಿ ಪ್ರಕಾಶ್
Published On - 10:25 am, Tue, 22 February 22



















