AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲರ್ ಪುಲ್ ಬಟ್ಟೆ ತೊಟ್ಟು ರ್‍ಯಾಂಪ್‌ ವಾಕ್ ಮಾಡಿದ ಯುವಕರು; ಮೈಸೂರಿನಲ್ಲಿ ನಡೆದ ಫ್ಯಾಷನ್ ಶೋನ ಝಲಕ್‌ ಇಲ್ಲಿದೆ

ಕೊರೊನಾ ನಂತರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ಥಬ್ದವಾಗಿದ್ದ ಫ್ಯಾಷನ್ ಲೋಕ, ನಿನ್ನೆ ಅನಾವರಣಗೊಂಡಿತ್ತು. ರಾಂಪ್ ಮೇಲೆ ಮೈ ಚಳಿ ಬಿಟ್ಟು ಯುವಕ ಯುವತಿಯರು ಮಿಂಚು ಹರಿಸಿದರು.

TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Dec 12, 2022 | 11:42 AM

Share
ಮೈಸೂರಿನ ಹೆಬ್ಬಾಳು ಕೈಗಾರಿಕಾ‌ ಪ್ರದೇಶದ ಖಾಸಗಿ‌ ರೆಸಾರ್ಟ್‌ನಲ್ಲಿ ಡಿ.11 ರಂದು ಮೈಸೂರು ಫ್ಯಾಷನ್ ವೀಕ್ ವತಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

1 / 6
ಮೈಸೂರಿನ ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಈ ಫ್ಯಾಷನ್ ಶೋ ನಡೆದಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

2 / 6
ಮುಂಬೈ ದೆಹಲಿ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯದ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಹಲವು ಫ್ಯಾಷನ್ ಡಿಸೈನರ್‌ಗಳು ತಮ್ಮ ಹೊಸ ಹೊಸ ವಿನ್ಯಾಸವನ್ನು ಪ್ರದರ್ಶಿಸಿ ಗಮನ ಸೆಳೆದರು.

3 / 6
ಕೊರೊನಾ ನಂತರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫ್ಯಾಷನ್ ಕಲರವಕ್ಕೆ ಬ್ರೇಕ್ ಬಿದ್ದಿತ್ತು. ಇದರಿಂದ ಮಾಡಿಲ್‌ಗಳು ಫ್ಯಾ,ಷನ್ ಡಿಸೈನರ್‌ಗಳಿಗೆ ಸಾಕಷ್ಟು ನಿರಾಶೆಯಾಗಿತ್ತು. ಆದರೆ ಇದೀಗ ಆ ಅಜ್ಞಾತವಾಸಕ್ಕೆ ಬ್ರೇಕ್ ಬಿದ್ದಿದ್ದು, ಫ್ಯಾಷನ್ ವೀಕ್ ಮೂಲಕ ಫ್ಯಾಷನ್ ಲೋಕ ಮತ್ತೆ ಅನಾವರಣಗೊಂಡಿದೆ.

4 / 6
ಕಲರ್ ಪುಲ್ ಬಟ್ಟೆ ತೊಟ್ಟು ವಾವ್ ಎನ್ನುವಂತೆ ಮಾಡಿದ ಯುವಕರು. ರಾಂಪ್ ಮೇಲೆ ಮೈ ಚಳಿ ಬಿಟ್ಟು ಯುವಕರು ಮಿಂಚು ಹರಿಸಿದರು.

5 / 6
ಸದ್ಯ ಆರಂಭವಾಗಿರುವ ಫ್ಯಾಷನ್ ಕಲರವ ಮತ್ತಷ್ಟು ಸದ್ದು ಮಾಡಲಿ. ಯುವಕ ಯುವತಿಯರ ಭವಿಷ್ಯಕ್ಕೆ ರಹದಾರಿಯಾಗಲಿ ಮತ್ತಷ್ಟು ಜನರು ಸಾಂಸ್ಕೃತಿಕ ನಗರಿಯತ್ತ ಮುಖ ಮಾಡುವಂತಾಗಲಿ ಎನ್ನುವುದೇ  ಎಲ್ಲರ ಆಶಯ.

6 / 6
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ