
ಈ ತಿಂಗಳು, ಅಂದರೆ ಸೆಪ್ಟೆಂಬರ್ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.

ಐಟಿಆರ್ ಫೈಲಿಂಗ್ ವಯಕ್ತಿಕ ತೆರಿಗೆದಾರರಿಗೆ 2020-21ರ ಹಣಕಾಸು ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು 30 ಸೆಪ್ಟೆಂಬರ್ 2021 ಕೊನೆಯ ದಿನಾಂಕವಾಗಿದೆ. ಕೊವಿಡ್- 19 ಬಿಕ್ಕಟ್ಟಿನ ನಡುವೆ, ಅದರ ಹಿಂದಿನ ಸಾಮಾನ್ಯ ಗಡುವಾದ 31ನೇ ಜುಲೈನಿಂದ ವಿಸ್ತರಿಸಲಾಗಿತ್ತು. ಐಟಿಆರ್ ಫೈಲಿಂಗ್‌ನ 30ರ ಸೆಪ್ಟೆಂಬರ್ ಗಡುವನ್ನು ನೀವು ತಪ್ಪಿಸಿಕೊಂಡರೆ, 5,000 ರೂಪಾಯಿ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಒಂದು ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 5 ಲಕ್ಷ ರೂಪಾಯಿಯನ್ನು ಮೀರದಿದ್ದರೆ ವಿಳಂಬ ಶುಲ್ಕವು 1,000 ರೂಪಾಯಿ ಮೀರುವುದಿಲ್ಲ.

ಆಟೋ ಡೆಬಿಟ್ ವಹಿವಾಟುಗಳು

ಡಿಮ್ಯಾಟ್ ಖಾತೆಯ KYC ಪೂರ್ಣಗೊಳಿಸಬೇಕು

ಆಧಾರ್-ಪ್ಯಾನ್ ಜೋಡಣೆ ಗಡುವು

ಆಧಾರ್-ಪಿಎಫ್ ಜೋಡಣೆ ಕಡ್ಡಾಯ
Published On - 1:37 pm, Wed, 1 September 21