ಇವೇ ನೋಡಿ ದಕ್ಷಿಣ ಭಾರತದ ಪ್ರಸಿದ್ಧ ಪ್ರವಾಸಿ ಸ್ಥಳಗಳು; ನಿಮ್ಮ ಟ್ರಿಪ್​ ಪ್ಲಾನ್​ಗೆ ಮರೆಯದೇ ಈ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ

ದಕ್ಷಿಣ ಭಾರತ ಲೆಕ್ಕವಿಲ್ಲದಷ್ಟು ಪ್ರವಾಸಿ ಸ್ಥಳಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ನೀವೇನಾದರೂ ಟ್ರಿಪ್​ ಹೋಗಲು ಸ್ಥಳಗಳನ್ನು ಹುಡುಕುತ್ತಿದ್ದರೆ ಈ ಸ್ಥಳಗಳು ಬೆಸ್ಟ್​ ಆಯ್ಕೆಯಾಗಲಿದೆ. ಇಲ್ಲಿದೆ ನೋಡಿ ಫೋಟೋ ಸಹಿತ ಮಾಹಿತಿ.

TV9 Web
| Updated By: Pavitra Bhat Jigalemane

Updated on:Feb 05, 2022 | 1:03 PM

ದಕ್ಷಿಣ ಭಾರತದ ಮ್ಯಾಂಚೆಸ್ಟರ್​ ಎಂದೇ ಹೆಸರುವಾಸಿಯಾಗುರವ ತಮಿಳುನಾಡಿನ ಕೊಯಂಬತ್ತೂರ್​ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ.  ಜುಲೈನಿಂದ ಮಾರ್ಚ್​ ತಿಂಗಳು ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇಲ್ಲಿಗೆ ಭೇಟಿ ನೀಡಿದ ವೇಳೆ ಧ್ಯಾನ, ಯೋಗದಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನಸ್ಸನ್ನು ಶಾಂತ ಗೊಳಿಸಿಕೊಳ್ಳಬಹುದು.

1 / 19
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ತಳಗಳಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. ದೇಶ, ವಿದೇಶಗಳಿಂದಲೂ ಆಗಮಿಸುವ ಪ್ರವಾಸಿಗರಿಗೆ ಕಣ್ಣು ಸೆಳೆಯುವುದು ಪ್ರಸಿದ್ಧ ಮೈಸೂರು ಅರಮನೆ. ಇನ್ನೊಂದು ಕಾರಣವೆಂದರೆ ಮೈಸೂರಿನಲ್ಲಿ ಅಷ್ಟಾಂಗ ಯೋಗದ ಕಲಿಕೆ ಮತ್ತು ವಿಶ್ವದೆಲ್ಲೆಡೆ ಖ್ಯಾತಿಗಳಿಸಿದ ದಸರಾ ಸಂಭ್ರಮ ವೀಕ್ಷಿಸಲು ಬರುತ್ತಾರೆ. ನೀವೂ ಇಲ್ಲಿಗೆ ಭೇಟಿ ನೀಡಿ ಸ್ಚಚ್ಛನಗರಿಯ ವೈಭವವನ್ನು ನೋಡಬಹುದು. ಜುಲೈನಿಂದ ಫೆಬ್ರವರಿ ತಿಂಗಳು ಇಲ್ಲಿಯ ಭೇಟಿಗೆ ಉತ್ತಮ ಸಮಯವಾಗಿದೆ.

2 / 19
ಸೋಲೋ ಟ್ರಾವೆಲರ್​ಗಳ ಮೊದಲ ಆಯ್ಕೆ ಕರ್ನಾಟಕದ ರಾಜಧಾನಿ ಬೆಂಗಳೂರು. ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಜನ ಕಾಣಸಿಗುವ ಪ್ರದೇಶ. ಇಲ್ಲಿಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಅರಮನೆ, ವಿಧಾನಸೌದ ಮನರಂಜನೆಗೆ ಪಬ್​​, ಬಾರ್​ಗಳು ಎಲ್ಲವನ್ನೂ ಎಂಜಾಯ್​ ಮಾಡಬಹುದು. ಸಿಲಿಕಾನ್​ ಸಿಟಿಗೆ ನೀವು ಅಕ್ಟೋಬರ್​ನಿಂದ ಫೆಬ್ರವರಿ ತಿಂಗಳು ಭೇಟಿ ನೀಡಲು ಸೂಕ್ತ ಸಮಯವಾಗಿದೆ.

3 / 19
ನಿಜಾಮರ ಕಾಲದ ಶ್ರೀಮಂತ ಇತಿಹಾಸವನ್ನು ಹೊಂದಿರುವ ತೆಲಂಗಾಣದ ರಾಜಧಾನಿ ಹೈದ್ರಾಬಾದ್​ ನಿಮ್ಮ ದಕ್ಷಿಣ ಭಾರತ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ. ತೆಲಂಗಾಣದ ವರಾಂಗಲ್​ ದೇವಸ್ಥಾನವನ್ನೂ ಕೂಡ ನೀವು ಇಲ್ಲಿ ನೋಡಬಹುದು. ಇಲ್ಲಿಗೆ ನೀವು ಅಕ್ಟೋಬರ್​ನಿಂದ ಫೆಬ್ರವರಿ, ಮಾರ್ಚ್​ವರೆಗೂ ಭೇಟಿ ನೀಡಬಹುದು.

4 / 19
ಕಣ್ಣುಹಾಯಿಸಿದಷ್ಟೂ ದೂರ ಕಾಣುವ ಸಮುದ್ರದ ಮಧ್ಯದಲ್ಲಿ ಕಾಣುವ ಸ್ವಾಮಿ ವಿವೇಕಾನಂದರ ಸ್ಮಾರಕ ನಿಮ್ಮ ಕನ್ಯಾಕುಮಾರಿ ಪ್ರವಾಸವನ್ನು ಇನ್ನಷ್ಟು ಚೆಂದಗೊಳಿಸುತ್ತದೆ. ದಕ್ಷಿಣ ಭಾರತದ ತುದಿಯಲ್ಲಿರುವ ಈ ಸ್ಥಳದಲ್ಲಿ ನೀವು ಪುರಾತನ ಕೋಟೆಗಳು, ಚರ್ಚ್​ಗಳಿಗೂ ಕೂಡ ಭೇಟಿ ನೀಡಬಹುದು. ಅಕ್ಟೋಬರ್​ನಿಂದ ಫೆಬ್ರವರಿವರೆಗೆ ಕನ್ಯಾಕುಮಾರಿ ಭೇಟಿಗೆ ಉತ್ತಮ ಸಮಯವಾಗಿದೆ.  ಸೂರ್ಯಾಸ್ತ, ಸೂರ್ಯೋದಯಕ್ಕೆ ಕನ್ಯಕುಮಾರಿ ಹೆಚ್ಚು ಪ್ರಸಿದ್ಧಿ.

5 / 19
ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ತಿರುಪತಿ ಕೂಡ ಒಂದು. ಸಪ್ಟೆಂಬರ್​ನಿಂದ ಫೆಬ್ರವರಿವರೆಗೆ ನೀವು ತಿರುಪತಿಗೆ ಭೇಟಿ ನೀಡಿ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಬಹುದು. ಜತೆಗೆ ಸುಂದರ ಗುಡ್ಡ ಬೆಟ್ಟಗಳನ್ನೂ ಕಾಣಬಹುದು.

6 / 19
ದಕ್ಷಿಣ ಭಾರತದಲ್ಲಿ ವೀಕೆಂಡ್​​ ಟ್ರಿಪ್​ಗೆ ಸೂಕ್ತ ಜಾಗ ಮುನ್ನಾರ್​. ಕೇರಳಕ್ಕೆ ಭೇಟಿ ನೀಡಿದ ವೇಳೆ ನೀವು ಕೊಚ್ಚಿ ಕಡಲತೀರ, ಹನಿಮೂನ್​ ಸ್ಥಳವಾಗಿರುವ ಅಲ್ಲಾಪೆಗಳಿಗೂ ನೀವು ಭೇಟಿ ನೀಡಬಹುದು. ಅಕ್ಟೋಬರ್​ನಿಂದ ಮೇ ತಿಂಗಳಿನವರೆಗೂ ನೀವು ಕೇರಳಕ್ಕೆ ಭೇಟಿ ನೀಡಿ ನಿಮ್ಮ ಪ್ರವಾಸದ ದಿನಗಳನ್ನು ಮೆಲೆಕು ಹಾಕುವಂತೆ ಮಾಡಿಕೊಳ್ಳಬಹುದು.

7 / 19
ಪಾಂಡಿಚೇರಿ ಫ್ರೆಂಚರ  ಇತಿಹಾಸ ಹೊಂದಿರುವ ಸ್ಥಳ, ಹಲವು ಬೀಚ್​ಗಳನ್ನು ಹೊಂದಿರುವ ಈ ಸ್ಥಳ ಸೋಲೋ ಟ್ರಾವೆಲರ್ಸ್​ಗಳಿಗೆ  ಹೇಳಿ ಮಾಡಿಸಿದ ಜಾಗವಾಗಿದೆ. ಅಕ್ಟೋಬರ್​ನಿಂದ ಮಾರ್ಚ್​ವರೆಗೂ ನೀವು ಪಾಂಡಿಚೇರಿಗೆ ಭೇಟಿ ನೀಡಬಹದು.

8 / 19
ಕಂಚೀಪುರಂ ಸೀರೆಗೇ ಹೆಚ್ಚು ಹೆಸರುವಾಸಿಯಾಗಿರುವ ತಮಿಳುನಾಡಿನ ಕಾಂಚೀಪುರ ಪುರಾತನ ದೇವಾಲಯಗಳಿಗೂ ಹೆಚ್ಚು ಜನಪ್ರಿಯವಾಗಿದೆ. ಹೀಗಾಗಿ ನೀವು ಮಾರ್ಚ್​ನಿಂದ ಅಕ್ಟೋಬರ್​ವರೆಗೆ ಭೇಟಿ ನೀಡಬಹುದು.

9 / 19
ಮಧುರೈ ಮೀನಾಕ್ಷಿ ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದೇವಿ. ತಮಿಳುನಾಡಿನ ಆತ್ಮ ಎಂದೇ ಕರೆಸಿಕೊಳ್ಳುವ ಮಧುರೈ ಡಾಬಾ, ಹೊಟೇಲ್​ಗಳ ಮೂಲಕ ಫುಡ್​ ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತದೆ.

10 / 19
ತಂಜಾವೂರು ಎಂದು ಹೆಸರು ಕೇಳಿದಾಕ್ಷಣ ನೆನಪಾಗುವುದು ಚಿನ್ನದಂತೆ ಹೊಳೆಯುವ ವರ್ಣಚಿತ್ರಗಳು. ನಿಮ್ಮ ಪ್ರವಾಸ ತಂಜಾವೂರಿನ ಕಡೆಗೆ ಸಾಗಿದರೆ ನಿಮಗೆ ಪ್ರಾಚೀನ ವಸ್ತುಗಳು ಕಾಣಸಿಗುತ್ತದೆ. ಹೀಗಾಗಿ ನೀವು ಮಾರ್ಚ್​ನಿಂದ ಅಕ್ಟೋಬರ್​ವರೆಗೆ ತಂಜಾವೂರಿಗೆ ಭೇಟಿ ನೀಡಬಹುದು.

11 / 19
ತಮಿಳುನಾಡಿನ ಜನಪ್ರಿಯ ಬಂದರುಗಳಲ್ಲಿ ಮಹಾಬಲಿಪುರಂ ಕೂಡ ಒಂದು. ಪುರಾತನ ಗುಹಾಂತರ ದೇವಾಲಯಗಳನ್ನು ಹೊಂದಿರುವ ಮಹಾಬಲಿಪುರಂಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು. ಇತಿಹಾಸ ತಿಳಿದುಕೊಳ್ಳುವ  ಅವಕಾಶ ನಿಮಗೆ ಇಲ್ಲಿ ಸಿಗುತ್ತದೆ.

12 / 19
15 ಮತ್ತು 16ನೇ ಶತಮಾನದ ಕಾಲದ ದೇವಾಲಯಗಳು ಕಾಣಸಿಗುವ  ದಕ್ಷಿಣ ಭಾರತದ ಪ್ರಸಿದ್ಧ ಸ್ಥಳ ಹಂಪಿ. ಇಲ್ಲಿಗೆ ನೀವು ಅಕ್ಟೋಬರ್​ನಿಂದ ಫೆಬ್ರವರಿವರೆಗೆ ಭೇಟಿ ನೀಡಬಹುದು. ವಿಜಯನಗರ ಸಾಮ್ರಾಜ್ಯ ಎನಿಸಿಕೊಂಡ ಹಂಪಿ ಈಗ  ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

13 / 19
ವಿದೇಶಿಗರ ನೆಚ್ಚಿನ ಸ್ಥಳಗಳಲ್ಲಿ ದಕ್ಷಿಣ ಭಾರತದ  ಗೋಕರ್ಣ ಕೂಡ ಒಂದು. ಅನೇಕ ಹಳೆಯ ದೇವಾಲಯಗನ್ನು ಹೊಂದಿರುವ ಗೋಕರ್ಣ ಹೆಸರುವಾಸಿಯಾಗಿರುವುದು ಮಹಾಬಲೇಶ್ವರನ ಸನ್ನಿದಿಗೆ. ಹೀಗಾಗಿ ನಿಮ್ಮ ಪ್ರವಾಸಕ್ಕೆ ಗೋಕರ್ಣ ಸೂಕ್ತ ಸ್ಥಳವಾಗಿದೆ.

14 / 19
ವಿಶ್ವದ ಎರಡನೇ ಅತಿ ಉದ್ದದ ಬೀಚ್​ ಹೊಂದಿರು ಚೆನ್ನೈ, ಕುಟುಂಬ ಸಮೇತ ತೆರಳಲು ಉತ್ತಮ ಸ್ಥಳವಾಗಿದೆ. ತಮಿಳು ನಾಡಿನ ರಾಜಧಾನಿ ಚೆನ್ನೈ ಹಲವು ಪುರಾತನ ದೇವಾಲಯಗಳನ್ನೂ ಹೊಂದಿದೆ. ಹೀಗಾಗಿ ನೀವು  ಅಕ್ಟೋಬರ್​ನಿಂದ ಫೆಬ್ರವರಿವರೆಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

15 / 19
ದಕ್ಷಿಣ ಭಾರತದ ಹನಿಮೂನ್​ ಸ್ಥಳಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಊಟಿ.  ಇಲ್ಲಿಗೆ ಭೇಟಿ ನೀಡಿದ ವೇಳೆ ನೀವು ಸದಾ ಕಾಲ ತಂಪಾದ ವಾತಾವಾರಣದ ಅನುಭವ ಪಡೆಯಬಹುದು. ಜತೆಗೆ  ಆಟಿಕೆಯ ರೈಲಿನಲ್ಲಿ ಹತ್ತಿ ಸುಮಧುರ ಸಮಯವನ್ನು ಕಳೆಯಬಹುದು. ಊಟಿಗೆ ನೀವು ಅಕ್ಟೋಬರ್​ನಿಂದ ಜೂನ್​ವರೆಗೆ ಭೇಟಿ ನೀಡಬಹುದು.

16 / 19
ಪ್ರಿನ್ಸಸ್​ ಆಪ್​ ಹಿಲ್​​ ಸ್ಟೇಶನ್​ ಎಂದೇ ಖ್ಯಾತಿ ಪಡೆದ ತಮಿಳುನಾಡಿನ ಕೊಡೈಕೆನಾಲ್​ ನಿಮ್ಮ ಪ್ರವಾಸದ ಪ್ಲಾನ್​ಗೆ ಬೆಸ್ಟ್​ ಆಯ್ಕೆ ಆಗಲಿದೆ.

17 / 19
ಕೇರಳದ ವಯನಾಡ್​ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ.  ಅಕ್ಟೋಬರ್​ನಿಂದ ಮೇ ವರೆಗೆ ವಯನಾಡ್​ ಭೇಟಿ ಸೂಕ್ತ ಸ್ಥಳವಾಗಲಿದೆ. ರಿವರ್​ ಬೋಟಿಂಗ್​ ಜತೆಗೆ ಕೂಲ್​ ಕೂಲ್ ಅನುಭವ ಪಡೆಯಲು ವಯನಾಡ್​ ಉತ್ತಮ ಸ್ಥಳವಾಗಿದೆ.

18 / 19
ಪರಿಸರ ಪ್ರಿಯರ ನೆಚ್ಚಿನ ತಾಣ ಕೂರ್ಗ್​. ಕಾಪಿ ಬೆಳೆಗೆ ಹೆಸರುವಾಸಿಯಾಗಿರುವ ಕೂರ್ಗ್,​ ನಗರ ಜೀವನದಿಂದ ಹೊರಹೋಗಿ  ಎಂಜಾಯ್​ ಮಾಡಲು ಬೆಸ್ಟ್​ ಸ್ಥಳವಾಗಿದೆ.  ಅಕ್ಟೋಬರ್​ನಿಂದ ಮಾರ್ಚ್​ವರೆಗೆ ಇಲ್ಲಿಗೆ ನೀವು ಭೇಟಿ ನೀಡಬಹದು.

19 / 19

Published On - 1:01 pm, Sat, 5 February 22

Follow us
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ