Valentine’s Week 2022: ವ್ಯಾಲೆಂಟೈನ್ಸ್​ ವೀಕ್​ ಆಚರಣೆಗೆ ಈ ಏಳು ಸ್ಪೆಷಲ್​ ಸ್ವೀಟ್​ ತಯಾರಿಸಿ

ಇನ್ನೇನು ವ್ಯಾಲಂಟೈನ್ಸ್​ ವೀಕ್​ ಹತ್ತಿರವಾಗುತ್ತಿದೆ. ಫೆ.7ರಿಂದ ಆರಂಭವಾಗುವ ವಿಶೇಷ ವಾರಕ್ಕೆಒಂದಷ್ಟು ಹೊಸ ಐಡಿಯಾಗಳನ್ನು ಮಾಡಿಕೊಳ್ಳಲೇಬೇಕು. ವಾರದ ಏಳು ದಿನವೂ ಸ್ಪೆಷಲ್​ ಆಗಿರುವುದರಿಂದ ನಿಮ್ಮ ಸೆಲೆಬ್ರೇಶನ್​ಗೆ ಯಾವ ರೀತಿಯ ಆಹಾರವಿರಬೇಕು ಎನ್ನುವ ಟಿಪ್ಸ್​ ಇಲ್ಲಿದೆ ನೋಡಿ.

TV9 Web
| Updated By: Pavitra Bhat Jigalemane

Updated on:Feb 05, 2022 | 12:45 PM

ವ್ಯಾಲೆಂಟೈನ್ಸ್​ ವೀಕ್​ ಹತ್ತಿರವಾಗುತ್ತಿದೆ. ಹೀಗಾಗಿ ನೀವು ಪ್ರತಿಯೊಂದು ದಿನವೂ ಒಂದೊಂದು ಬಗೆಯ ಕೇಕ್​ ಅಥವಾ ಸ್ವೀಟ್​ ತಯಾರಿಸಿ ಸೆಲೆಬ್ರೇಟ್​ ಮಾಡಬಹುದು. ಅದಕ್ಕೆ ಮೊದಲ ದಿನ ಎಗ್​ ಲೆಸ್​​ ವೆನಿಲ್ಲಾ ಕೇಕ್​ ತಯಾರಿಸಬಹುದು.

1 / 7
ಪ್ರೇಮಿಗಳ ವಾರದಲ್ಲಿ ನೀವು ಕ್ಯಾರಮೆಲ್​ ಕೇಕ್​ ತಯಾರಿಸಿ ಸವಿಯಬಹುದು. ಮೊಟ್ಟೆ ಹಾಕಿ ಮಾಡುವ ಈ ಕೇಕ್​ಅನ್ನು ನೀವು ಪ್ರೆಶರ್​ ಕುಕ್ಕರ್​ನಲ್ಲಿಯೂ ತಯಾರಿಸಬಹುದಾಗಿದೆ.

2 / 7
ನಿಮ್ಮ ಪ್ರೇಮಿಗೆ  ಕೇವಲ ಚಾಕೋಲೇಟ್​ ಕೊಟ್ಟು ವಿಶ್​ ಮಾಡುವುದಕ್ಕಿಂತ ಚಾಕೋಲೇಟ್​ ಕೇಕ್​ ತಯಾರಿಸಿಕೊಡಿ. ಇದು ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

3 / 7
ನಿಮ್ಮ ವ್ಯಾಲಂಟೈನ್​ಗೆ ಸರಳವಾಗಿಯೂ ಸರ್ಪೈಸ್​ ನೀಡಬೇಕೆಂದರೆ ತೆಂಗಿನ ಕಾಯಿ ಬರ್ಫಿ ಮಾಡಿಕೊಡಿ.  ಸಕ್ಕರೆ, ತುಪ್ಪ, ಕಾಯಿತುರಿಯನ್ನು ಬಳಸಿ ಸುಲಭವಾಗಿ ತೆಂಗಿನಕಾಯಿ ಬರ್ಫಿಯನ್ನು ತಯಾರಿಸಬಹುದು.

4 / 7
ಹಾಲಿನಲ್ಲಿ ಬ್ರೆಡ್ ತುಂಡುಗಳು ಅದ್ದಿ,ನಂತರ ನಂತರ ಬೇಯಿಸಿ, ಅದಕ್ಕೆ ಸಕ್ಕರೆ, ಕೇಸರಿ, ಬಾದಾಮಿಯನ್ನು ಹಾಕಿದರೆ ರುಚಿಯಾದ ಡಬಲ್​ ಮೀಟಾ ಸವಿಯಲು ಸಿದ್ಧವಾಗುತ್ತದೆ. ನಿಮ್ಮ ವ್ಯಾಲಂಟೈನ್​ ವೀಕ್​ನಲ್ಲಿ ಈ ಸ್ವೀಟ್​ಅನ್ನು ಒಮ್ಮೆ ತಯಾರಿಸಿ.

5 / 7
ಬಿಸಿಹಾಲಿಗೆ ಕೇಸರಿಯನ್ನು ಹಾಕಿ ನಂತರ ಬಾದಾಮಿ, ಪಿಸ್ತಾ, ಡ್ರೈಫ್ರುಟ್ಸ್​ಗಳನ್ನು ಹಾಕಿ ಕೆಲನಿಮಿಷಗಳ ಕಾಲ ಕುದಿಸಿದರೆ ಸಿಹಿಯಾದ ಬಾದಾಮಿ, ಪಿಸ್ತಾ ಶ್ರೀಖಂಡ ರೆಡಿಯಾಗುತ್ತದೆ.

6 / 7
ಚಾಕೋಲೇಟ್​, ಸ್ಟ್ರಾಬೆರಿ ಕೇಕ್​ ಇಲ್ಲದೆ ವ್ಯಾಲೆಂಟೈನ್ಸ್​​ ವೀಕ್​ ಪೂರ್ತಿಯಾಗದು. ಪ್ರಿತಿಯನ್ನು ವ್ಯಕ್ತಪಡಿಸಲು ರುಚಿಯಾದ ಚಾಕೊಲೇಟ್​ ಕೇಕ್​ ತಯಾರಿಸಿ, ನಿಮ್ಮ ವ್ಯಾಲೆಂಟೈನ್​ ವಾರವನ್ನು ಇನ್ನಷ್ಟು ಮೆಮೋರೇಬಲ್​ ಆಗುವಂತೆ ನೋಡಿಕೊಳ್ಳಿ.

7 / 7

Published On - 11:26 am, Sat, 5 February 22

Follow us
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ