ದೇಹದಲ್ಲಿ ವಿಟಮಿನ್​ ಡಿ ಕೊರತೆಯಾಗಿದ್ದರೆ ಈ ಲಕ್ಷಣಗಳು ಕಂಡುಬರಲಿದೆ

| Updated By: Pavitra Bhat Jigalemane

Updated on: Feb 08, 2022 | 5:49 PM

ದೇಹದಲ್ಲಿನ ಎಲುಬು, ಸ್ನಾಯುಗಳು ಬಲವಾಗಿರಲು ವಿಟಮಿನ್​ ಡಿ ಅಂಶ ಅಗತ್ಯವಾಗಿದೆ. ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್​ ಡಿ ಅಂಶ ಎಲ್ಲಾ ವಯಸ್ಸಿನವರಿಗೂ ಅಗತ್ಯವಾಗಿದೆ. ವಿಟಮಿನ್​ ಡಿ ಕೊರತೆಯಾದರೆ ಈ ಲಕ್ಷಣ ಕಂಡುಬರುತ್ತದೆ.

1 / 5
ದೇಹದ ಸರ್ವಾಂಗೀಣ ಬೆಳವಣಿಗೆಗೆ  ವಿಟಮಿನ್​ ಡಿ ಅಂಶ ಅವಶ್ಯಕವಾಗಿದೆ. ಎಲುಬುಗಳನ್ನು ಬಲಗೊಳಿಸುವುದರಿಂದ ಹಿಡಿದು ಚರ್ಮರೋಗವನ್ನೂ ತಡೆಯುವ ಕ್ಯಾಲ್ಸಿಯಂ ಹಾಗೂ ಇನ್ನಿತರ ಗುಣಗಳನ್ನು ಹೊಂದಿದೆ. ವಿಟಮಿನ್​ ಡಿ ಗಳ ಕೊರತೆಯಾದರೆ ನಿಮಗೆ ಈ ಲಕ್ಷಣಗಳು ಕಂಡುಬರುತ್ತದೆ.

2 / 5
ವಿಟಮಿನ್​ ಡಿ ಅಂಶ ದೇಹದಲ್ಲಿ ಕೊರತೆಯಾದರೆ ರುಚಿ ಮತ್ತು ವಾಸನೆಯ ನಷ್ಟವಾಗುತ್ತದೆ. ಈ ಬಗ್ಗೆ 2020ರಲ್ಲಿ ನಡೆದ ಅಧ್ಯಯನದಲ್ಲಿ ಸಾಬೀತಾಗಿದೆ.

3 / 5
ದೇಹದಲ್ಲಿ ವಿಟಮಿನ್​ ಕೊರತೆಯಾದರೆ ಶೇ.39ರಷ್ಟು ಜನರು ವಯಸ್ಸಾದಂತೆ ರುಚಿ ಮತ್ತು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.

4 / 5
ಮುಖ್ಯವಾಗಿ ದೇಹಕ್ಕೆ ವಿಟಮಿನ್​ ಡಿ ಅಂಶವು ಸೂರ್ಯನ ಕಿರಣಗಳಿಂದ ದೊರೆಯುತ್ತದೆ. ಅದರ ಜತೆಗೆ ಸೋಯಾಬೀನ್​, ಮೀನು, ಸೊಪ್ಪುಗಳಂತಹ ಆಹಾರ ಪದಾರ್ಥಗಳಿಂದಲೂ ಪಡೆಯಬಹುದಾಗಿದೆ.

5 / 5
70 ವರ್ಷದೊಳಗಿನವರಿಗೆ 700 IUಗಳಷ್ಟು ಹಾಗೂ 70 ವರ್ಷ ಮೇಲ್ಪಟ್ಟವರು 800IUಗಳಷ್ಟು ವಿಟಮಿನ್​ ಡಿಯನ್ನು ದೇಹಕ್ಕೆ  ಪೂರೈಸಬೇಕು. ಆಗ ಮಾತ್ರ ದೇಹ ಆರೋಗ್ಯವಾಗಿರಲು ಸಾಧ್ಯ.