- Kannada News Photo gallery Sarkaru Vaari Paata actress Keerthy Suresh shares her new photo in red anarkali and dupatta
Keerthy Suresh: ಉಡುಗೆ ಸಿಂಪಲ್ ಆದ್ರೂ ಕೀರ್ತಿ ಸುರೇಶ್ ಸೌಂದರ್ಯ ಸೂಪರ್; ಗಮನ ಸೆಳೆದ ಹೊಸ ಫೋಟೋ
ಪ್ರತಿಭಾನ್ವಿತ ನಟಿ ಕೀರ್ತಿ ಸುರೇಶ್ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ಫ್ಯಾನ್ಸ್ ಸಲುವಾಗಿ ಕೀರ್ತಿ ಒಂದಷ್ಟು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Updated on:Feb 09, 2022 | 1:11 PM

Sarkaru Vaari Paata actress Keerthy Suresh shares her new photo in red anarkali and dupatta

Sarkaru Vaari Paata actress Keerthy Suresh shares her new photo in red anarkali and dupatta

ಕೀರ್ತಿ ಸುರೇಶ್ ಹಂಚಿಕೊಂಡಿರುವ ಹೊಸ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕೀರ್ತಿಯ ಫ್ಯಾಷನ್ ಸೆನ್ಸ್ ಬಗ್ಗೆ ಕಮೆಂಟ್ಗಳ ಮೂಲಕ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ನಟಿ ಕೀರ್ತಿ ಸುರೇಶ್ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಯುಳ್ಳ ಚಿತ್ರಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ.

ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಕೀರ್ತಿ ಸುರೇಶ್ ನಾಯಕಿ. ಈ ಸಿನಿಮಾ ಮೇ 12ರಂದು ತೆರೆಕಾಣಲಿದೆ. ಮಹೇಶ್ ಬಾಬು-ಕೀರ್ತಿ ಸುರೇಶ್ ಜೋಡಿಯನ್ನು ಬಿಳ್ಳಿಪರದೆಯಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
Published On - 11:46 am, Wed, 9 February 22




