AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

R22 Everest: ಪೆಡಲ್ ತುಳಿಯದೇ, 510 ಕಿ.ಮೀ ಮೈಲೇಜ್ ನೀಡುತ್ತೆ ಈ ಸೈಕಲ್..!

R22 Everest E-Cycle Price: R22 ಎವರೆಸ್ಟ್ ಸೈಕಲ್​ನಲ್ಲಿ 3,260 Wh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಸಹ ಸೈಕಲ್‌ನಿಂದ ತೆಗೆಯಬಹುದು. ಅಂದರೆ ಎರಡು ಬ್ಯಾಟರಿ ಇದ್ದರೆ ಬದಲಿಸುತ್ತಾ ಇರಬಹುದು.

TV9 Web
| Updated By: ಝಾಹಿರ್ ಯೂಸುಫ್|

Updated on: Jul 31, 2022 | 5:32 PM

Share
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್​ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿದೆ. ಇದಕ್ಕೆ ಒಂದು ಕಾರಣ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಾದರೆ, ಮತ್ತೊಂದು ಕಾರಣ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೊಸ ತಲೆಮಾರು ಮುಂದಾಗಿರುವುದು. ಇದನ್ನೇ ಬಂಡವಾಳ ಮಾಡಿಕೊಂಡು ಅಮೆರಿಕದ ಇ-ಬೈಕ್ ತಯಾರಕ Optbike ಹೊಸ ಸೈಕಲ್​ ಅನ್ನು ಪರಿಚಯಿಸಿದೆ. ಆದರೆ ಇದು ಎಲೆಕ್ಟ್ರಿಕ್ ಬೈಸಿಕಲ್​ ಎಂಬುದೇ ಇಲ್ಲಿ ವಿಶೇಷ. ಅಂದರೆ ಸಣ್ಣ ಮಾದರಿಯ ಬೈಕ್ ಪ್ರಿಯರಿಗಾಗಿ ಅಪ್ಟಿಬೈಕ್​ ಹೊಸ ಮಾದರಿಯ ಸೈಕಲ್​ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಇ-ಸೈಕಲ್​ನಲ್ಲಿ ಹಲವು ವಿಶೇಷತೆಗಳನ್ನು ನೀಡಲಾಗಿದ್ದು, ಅವುಗಳನ್ನು ತಿಳಿದರೆ ನೀವು ಖಂಡಿತವಾಗಿಯೂ ಅಚ್ಚರಿಪಡುತ್ತೀರಿ...ಹಾಗಿದ್ರಿ ಅಪ್ಟಿ​ಬೈಕ್​ನ ವಿಶೇಷಗಳೇನು ನೋಡೋಣ...

1 / 6
ಈ ಇ-ಸೈಕಲ್‌ನ ಹೆಸರು R22 ಎವರೆಸ್ಟ್. ಈ ಸೈಕಲ್​ ಎವರೆಸ್ಟ್ ಬೆಟ್ಟವನ್ನೂ ಹತ್ತಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹೀಗಾಗಿ ಈ ಸೈಕಲ್​ಗೆ ಆರ್​22 ಎವರೆಸ್ಟ್ ಎನ್ನುವ ಹೆಸರಿಡಲಾಗಿದೆ.

2 / 6
ಇನ್ನು ಈ ಸೈಕಲ್​ ನೀಡುವ ರೇಂಜ್ (ಮೈಲೇಜ್) ಪ್ರಪಂಚದಾದ್ಯಂತ ಅನೇಕ ಎಲೆಕ್ಟ್ರಿಕ್ ಕಾರುಗಳನ್ನು ಮೀರಿಸುತ್ತದೆ.  ಅಂದರೆ  R22 ಎವರೆಸ್ಟ್  ಸೈಕಲ್​ನಲ್ಲಿ 3,260 Wh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ. ಈ ಬ್ಯಾಟರಿ ಪ್ಯಾಕ್ ಅನ್ನು ಸಹ ಸೈಕಲ್‌ನಿಂದ ತೆಗೆಯಬಹುದು. ಅಂದರೆ ಎರಡು ಬ್ಯಾಟರಿ ಇದ್ದರೆ ಬದಲಿಸುತ್ತಾ ಇರಬಹುದು.

3 / 6
ಹಾಗೆಯೇ ಈ ಸೈಕಲ್​ನಲ್ಲಿ ನೀಡಲಾಗಿರುವ 3.26 kWh ಬ್ಯಾಟರಿ ಅನೇಕ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳಲ್ಲಿ ಕಂಡುಬರುವ ಬ್ಯಾಟರಿ ಪ್ಯಾಕ್‌ಗಿಂತ ದೊಡ್ಡದಾಗಿದೆ.  R22 ಎವರೆಸ್ಟ್​ನ ಇನ್ನೊಂದು ವಿಶೇಷತೆಯೆಂದರೆ ಈ ಸೈಕಲ್​ ಅನ್ನು ನೀವು ಗಂಟೆಗೆ 58 ಕಿ.ಮೀ ವೇಗದಲ್ಲಿ ಚಲಾಯಿಸಬಹುದು.

4 / 6
ಇನ್ನು ಈ ಸೈಕಲ್​ನಲ್ಲಿ ಕಾರ್ಬನ್-ಫೈಬರ್ ಫ್ರೇಮ್ ಮತ್ತು ಸ್ವಿಂಗ್ ಆರ್ಮ್ ನೀಡಲಾಗಿದೆ. ಹಾಗೆಯೇ ದೀರ್ಘ ಪ್ರಯಾಣದ ಸವಾಲಿನ ಪರಿಸ್ಥಿತಿಗಳನ್ನು ಗಮನದಲ್ಟಿಟ್ಟುಕೊಂಡು ಆರ್​22 ಅನ್ನು ವಿನ್ಯಾಸ ಮಾಡಲಾಗಿದೆ. ಹಾಗೆಯೇ ವೇಗವನ್ನು ನಿಯಂತ್ರಿಸುವ ಸಲುವಾಗಿ ಇದರಲ್ಲಿ ಡಿಸ್ಕ್ ಬ್ರೇಕ್, ಎಲ್​ಸಿಡಿ ಡಿಸ್​ಪ್ಲೇ ಸೇರಿದಂತೆ ಇನ್ನೂ ಹಲವು ಫೀಚರ್​ಗಳನ್ನು ಈ ಸೈಕಲ್​ನಲ್ಲಿ ನೀಡಲಾಗಿದೆ.

5 / 6
ಇನ್ನು ಆರ್​22 ಎವರೆಸ್ಟ್​ ಸೈಕಲ್​ನಲ್ಲಿ ನೀಡಲಾಗಿರುವ ಬ್ಯಾಟರಿಯನ್ನು ಒಂದು ಬಾರಿ ಸಂಪೂರ್ಣ ಚಾರ್ಜ್​ ಮಾಡಿದ್ರೆ  510 ಕಿಮೀ ವರೆಗೆ ಚಲಿಸಬಹುದು  ಎಂದು ಆಪ್ಟಿಬೈಕ್ ಕಂಪೆನಿ ಹೇಳಿಕೊಂಡಿದೆ.  ಸದ್ಯ ಅಮೆರಿಕದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿರುವ ಆರ್​22 ಎವರೆಸ್ಟ್​ನ ಬೆಲೆ US$ 18,900. ಅಂದರೆ ಭಾರತೀಯ ರೂಪಾಯಿಯಲ್ಲಿ ಸುಮಾರು 15 ಲಕ್ಷ ರೂ.

6 / 6
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ

ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್

ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್

ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ

ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..

ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ

ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ

ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?