
ಟಾಲಿವುಡ್ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ಗೆ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಅದರಲ್ಲೂ ಕ್ರಿಕೆಟ್ ಎಂದರೆ ಪಂಚ ಪ್ರಾಣ.

ಕ್ರಿಕೆಟ್ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದು ಬಹಳ ಅಪರೂಪ, ಮೈದಾನಕ್ಕೆ ಭೇಟಿ ನೀಡಿ ಕ್ರಿಕೆಟ್ ನೋಡುವುದು ವೆಂಕಟೇಶ್ ಹವ್ಯಾಸ.

ಹಲವು ಕ್ರೀಡಾ ದಿಗ್ಗಜರೊಟ್ಟಿಗೆ ವೆಂಕಟೇಶ್ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ಸಚಿನ್ ಜೊತೆಗೆ ವೆಂಕಟೇಶ್ರ ಹಳೆಯ ಚಿತ್ರ.

ಪ್ರಸ್ತುತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆ ವಿಕ್ಟರಿ ವೆಂಕಟೇಶ್

ಕೋಹ್ಲಿ 49ನೇ ಶತಕ ಭಾರಿಸಿದ್ದನ್ನು ಟಿವಿಯಲ್ಲಿ ನೋಡಿ ಖುಷಿಯಾದ ವೆಂಕಿ ಮಾಮ.

ವೆಸ್ಟ್ ಇಂಡೀಸ್ ದೈತ್ಯ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆ ಸೆಲ್ಫಿ ತೆಗೆಸಿಕೊಂಡಿರುವ ವೆಂಕಟೇಶ್

ಫುಟ್ಬಾಲ್ ದಂತಕತೆ ಡೇವಿಡ್ ಬೆಕಮ್ ಜೊತೆ ಸೆಲ್ಫಿ ತೆಗೆದುಕೊಂಡಿರುವ ವೆಂಕಟೇಶ್.