AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಮನೆಯಲ್ಲೇ ಇದೆ 8 ಸುಲಭ ಮಾರ್ಗ

ಹಲ್ಲುಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವುದು, ಹಲ್ಲುಗಳ ಮೇಲೆ ಕಲೆ ಮೂಡುವುದು ಸಾಮಾನ್ಯ. ಆದರೆ, ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಬಿಳಿಯಾದ, ಹೊಳೆಯುವ ಹಲ್ಲುಗಳನ್ನು ಪಡೆಯಲು 8 ಸುಲಭ ಮಾರ್ಗಗಳು ಇಲ್ಲಿವೆ.

ಸುಷ್ಮಾ ಚಕ್ರೆ
|

Updated on: Jan 17, 2024 | 2:16 PM

Share
ಹಲ್ಲುಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವುದು, ಹಲ್ಲುಗಳ ಮೇಲೆ ಕಲೆ ಮೂಡುವುದು ಸಾಮಾನ್ಯ.

1 / 10
ಆದರೆ, ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಬಿಳಿಯಾದ, ಹೊಳೆಯುವ ಹಲ್ಲುಗಳನ್ನು ಪಡೆಯಲು 8 ಸುಲಭ ಮಾರ್ಗಗಳು ಇಲ್ಲಿವೆ.

2 / 10
ಅಡಿಗೆ ಸೋಡಾ ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳಿ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. ಇದು ನಿಮ್ಮ ಬಾಯಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ.

3 / 10
ಪೈನಾಪಲ್ ಹಣ್ಣುಗಳನ್ನು ಹಸಿಯಾಗಿಯೇ ತಿನ್ನುವುದರಿಂದ ಹಲ್ಲುಗಳು ನೈಸರ್ಗಿಕವಾಗಿ ಸ್ವಚ್ಛಗೊಂಡು, ಬಿಳಿಯಾಗಿ ಹೊಳೆಯುತ್ತದೆ. ಸಿಟ್ರಸ್ ಹಣ್ಣಾದ ಪೈನಾಪಲ್ ಬ್ರೊಮೆಲೈನ್ ಅಂಶವನ್ನು ಹೊಂದಿರುತ್ತದೆ. ಇದು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುವ ಕಿಣ್ವವಾಗಿದೆ.

4 / 10
ಆಯಿಲ್ ಪುಲ್ಲಿಂಗ್ ಒಂದು ಸಾಂಪ್ರದಾಯಿಕ ಪರಿಹಾರವಾಗಿದ್ದು ಇದು ಬಾಯಿಯ ನೈರ್ಮಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ತೆಂಗಿನ ಎಣ್ಣೆಯನ್ನು ಬಾಯಿಗೆ ಹಾಕಿ ಸ್ವಿಶ್ ಮಾಡುವುದರಿಂದ ಹಲ್ಲುಗಳು ಬಿಳಿಯಾಗುತ್ತದೆ.

5 / 10
ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆಚ್ಚಗಿನ ನೀರಿಗೆ ಹಾಕಿಕೊಂಡು ನೈಸರ್ಗಿಕ ಮೌತ್ವಾಶ್ ಆಗಿ ಬಳಸಬಹುದು. ಆದರೆ, ಇದು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುವುದರಿಂದ, ಇದನ್ನು ನೇರವಾಗಿ ಹಲ್ಲಿಗೆ ಹಚ್ಚಬೇಡಿ. ನೀರು ಬೆರೆಸಿದ ನಂತರವೇ ಹಲ್ಲಿಗೆ ಹಚ್ಚಿಕೊಳ್ಳಿ.

6 / 10
ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ನಿಮ್ಮ ಬಾಯಿಯ ಆರೋಗ್ಯವನ್ನು ಅತ್ಯುತ್ತಮವಾಗಿಟ್ಟು, ಹಲ್ಲುಗಳನ್ನು ಬಿಳಿಯಾಗಿಡಲು ಸಹಾಯ ಮಾಡುತ್ತದೆ. ನೀರು ನೈಸರ್ಗಿಕ ಕ್ಲೆನ್ಸರ್ ಆಗಿದೆ ಮತ್ತು ಊಟದ ನಂತರ ಅಥವಾ ತಿಂಡಿಗಳ ನಡುವೆ ಹಲ್ಲುಗಳಲ್ಲಿ ಸಿಕ್ಕಿಹಾಕಿಕೊಂಡ ಆಹಾರವನ್ನು ಇದು ಕ್ಲೀನ್ ಮಾಡುತ್ತದೆ.

7 / 10
ಇದ್ದಿಲಿನಿಂದ ಹಲ್ಲುಜ್ಜುವುದರಿಂದ ಹಲ್ಲುಗಳನ್ನು ಬಿಳಿಯಾಗಿಸಬಹುದು. ಇದು ಹಲ್ಲಿನ ದಂತಕವಚವವನ್ನು ಹಾನಿಯನ್ನುಂಟುಮಾಡುವ ಸಾಧ್ಯತೆಯೂ ಇರುವುದರಿಂದ ಇದನ್ನು ಹೆಚ್ಚಾಗಿ ಬಳಸಬೇಡಿ.

8 / 10
ಒಂದು ಟೀಚಮಚ ಅಡಿಗೆ ಸೋಡಾದೊಂದಿಗೆ ಸ್ಟ್ರಾಬೆರಿಗಳನ್ನು ಬೆರೆಸಿಕೊಂಡು ಹಲ್ಲಿಗೆ ಹಚ್ಚುವುದರಿಂದ ನಿಮ್ಮ ಹಲ್ಲುಗಳನ್ನು ತ್ವರಿತವಾಗಿ ಬಿಳುಪಾಗುತ್ತದೆ. ಸ್ಟ್ರಾಬೆರಿಗಳು ಮಾಲಿಕ್ ಆಮ್ಲದಿಂದ ತುಂಬಿವೆ. ಇದು ಹಾನಿಕಾರಕ ರಾಸಾಯನಿಕಗಳನ್ನು ತೊಡೆದುಹಾಕುತ್ತದೆ.

9 / 10
ಸಾಸಿವೆ ಎಣ್ಣೆ, ಉಪ್ಪು ಮತ್ತು ಅರಿಶಿನ ಮಿಶ್ರಣವನ್ನು ನಿಯಮಿತವಾಗಿ ಬಳಸುವುದರಿಂದ ಹಲ್ಲುಗಳು ಬೆಳ್ಳಗಾಗಲು ಮತ್ತು ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.

10 / 10