ಉಡುಪಿ: ಇಂದಿನಿಂದ ಪುತ್ತಿಗೆ ಮಠ ಪರ್ಯಾಯ; ನಡೆಯಿತು ಅದ್ದೂರಿ ಮೆರವಣಿಗೆ, ಸಪ್ತ ಮಠಾಧೀಶರು ಗೈರು
ಉಡುಪಿಯಲ್ಲಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಪರ್ಯಾಯ ಕಾರ್ಯಕ್ರಮ ಇಂದು ಆರಂಭವಾಗಿದೆ. ಮೆರವಣಿಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಶಿಷ್ಯರಾದ ಸುಶೀಂದ್ರ ತೀರ್ಥರು ಭಾಗಿಯಾಗಿದ್ದು, ಸಪ್ತ ಮಠಾಧೀಶರು ಗೈರಾಗಿದ್ದಾರೆ. ಮೆರವಣಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸಂಕೇತಿಸುವ ಟ್ಯಾಬ್ಲೋ ಸೇರಿದಂತೆ ಹತ್ತಾರು ಟ್ಯಾಬ್ಲೋಗಳು ಸಾಗಿವೆ.

1 / 11

2 / 11

3 / 11

4 / 11

5 / 11

6 / 11

7 / 11

8 / 11

9 / 11

10 / 11

11 / 11
Published On - 7:56 am, Thu, 18 January 24



