AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2023: ಯುಗಾದಿ ಹಬ್ಬದ ವಿಶೇಷ ಆಹಾರಗಳಿಗಾಗಿ ಈ ತಾಣಗಳು ಬೆಸ್ಟ್

ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

ಅಕ್ಷತಾ ವರ್ಕಾಡಿ
|

Updated on:Mar 22, 2023 | 11:18 AM

Share
ಯುಗಾದಿ ಹಬ್ಬದ  ಈ ವಿಶೇಷ ದಿನದಂದು ನೀವು ನಿಮ್ಮ ಕುಟುಂಬದವರೊಂದಿಗೆ ಸುಂದರ ಸಮಯವನ್ನು ಕಳೆಯಿರಿ. ವಸಂತ ಕಾಲದ ಆಗಮನದ ಈ ಶುಭ ಸಮಯದಲ್ಲಿ ವಿಶೇಷ ರುಚಿಕರ ಆಹಾರವನ್ನು ಸವಿಯಿರಿ.

1 / 7
ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

2 / 7
ಹಳ್ಳಿಮನೆ: 3ನೇ ಕ್ರಾಸ್ ಸಂಪಿಗೆ ರಸ್ತೆ, ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ಈ ಹಬ್ಬದ ಸಮಯದಲ್ಲಿ ರುಚಿಯಾದ ಆಹಾರಗಳನ್ನು ಸವಿಯಲು ಬಯಸಿದರೆ ಉತ್ತಮ ತಾಣವಾಗಿದೆ. ಹಳ್ಳಿಮನೆಯ ಯುಗಾದಿ ಹಬ್ಬದ ವಿಶೇಷ ಮೆನುವಿನಲ್ಲಿ ಕೋಕಂ ಜ್ಯೂಸ್, ಬೇವು ಬೆಲ್ಲ ಬರ್ಫಿ, ಶ್ಯಾವಿಗೆ ಸಬ್ಬಕ್ಕಿ ಪಾಯಸ, ಮಿಡಿ ಉಪ್ಪಿನಕಾಯಿ, ಕ್ಯಾರೆಟ್ ಜೊತೆಗೆ ಜೋಳದ ಕೋಸಂಬರಿ ,ಮಾವಿನಕಾಯಿ ಶಾವಿಗೆ ಚಿತ್ರಾನ್ನ ಮುಂತಾದ ಆಹಾರಗಳನ್ನು ಸವಿಯಬಹುದು.

3 / 7
ಚಾಲುಕ್ಯ ಸಾಮ್ರಾಟ್ ಕೆಫೆಯು ಈ ಹಬ್ಬದ ಸಮಯದಲ್ಲಿ ವಿಶೇಷ ಮೆನುವನ್ನು ಹೊಂದಿರುತ್ತದೆ. ಬೆಂಗಳೂರಿನ ಅಶೋಕ್ ನಗರದಲ್ಲಿರುವ ಈ ಕೆಫೆಯಲ್ಲಿ ಬೇವು ಬೆಲ್ಲ, ತೊಂಡೆಕಾಯಿ ಕಾಜು ಪಲ್ಯ, ಪುಳಿಯೋಗರೆ, ಕುರ್ಮ, ತೊವ್ವೆ, ಹಸಿ ಮಾವಿನ ತಂಬುಳಿ, ಉಡುಪಿ ಕೆಂಪು ರಸಂ, ಬದನೆ ಸಾಂಬಾರು, ತುಪ್ಪ ಮತ್ತು ಶಾವಿಗೆ ಸಬ್ಬಕ್ಕಿ ಪಾಯಸದೊಂದಿಗೆ ಬೇಳೆ ಹೋಳಿಗೆ ಮುಂತಾದವುಗಳನ್ನು ಸವಿಯಬಹುದಾಗಿದೆ.

4 / 7
ಊಟಾ: ವೈಟ್‌ಫೀಲ್ಡ್​​ನ 5B ರಸ್ತೆಯಲ್ಲಿರುವ ಈ ಊಟಾ ರೆಸ್ಟೋರೆಂಟ್​​​ನಲ್ಲಿ ಹಬ್ಬದ ಸಮಯದ ವಿಶೇಷ ಆಹಾರಗಳನ್ನು ಸವಿಯಬಹುದು. ಬೇವು ಬೆಲ್ಲ, ಮಾವಿನಕಾಯಿ ಉಪ್ಪಿನಕಾಯಿ, ಶುಂಠಿ ಬೆಲ್ಲ ಚಟ್ನಿ, ಕಡ್ಲೆಕಾಯಿ ಕೋಸಂಬರಿ, ಅಲ್ಸಂಡೆ ಕಾಳು ವಡೆ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದಾಗಿದೆ.

5 / 7
ಲಾಂಗ್ ಬೋಟ್ ಬ್ರೂಯಿಂಗ್ ಕಂ: ಬೆಂಗಳೂರಿನ ಮಾರತಹಳ್ಳಿಯ ಎಂಎಸ್ಆರ್ ಲೇಔಟ್​​​ನ  ಇಲ್ಲಿನ ನೋಟವೇ ನಿಮ್ಮನ್ನು ಬೆರಗುಗೊಳಿಸುತ್ತದೆ. ಪುಳಿಯೋಗರೆ, ಸಕ್ಕರೆ ಹೋಳಿಗೆ,ಕೋಸಂಬರಿ ಮುಂತಾದ ಹಬ್ಬದ ವಿಶೇಷ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.

6 / 7
ಬೆಂಗಳೂರು ಬ್ರಾಸ್ಸೆರಿ(ಹ್ಯಾಟ್ ಸೆಂಟ್ರಿಕ್ ಎಂಜಿ ರೋಡ್) ಈ ಹಬ್ಬದ ಸಮಯದಲ್ಲಿ ಯುಗಾದಿ ಪಚಡಿ, ಮಾವಿನಕಾಯಿ ಚಟ್ನಿ, ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ, ಶೇಂಗಾ ಹೋಳಿಗೆ ,ಮಾವಿನಕಾಯಿ ಚಿತ್ರಾನ್ನ ಮತ್ತು ಹೆಸರು ಬೇಳೆ ಪಾಯಸ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.

7 / 7

Published On - 11:18 am, Wed, 22 March 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?