AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್ರಿಕಾ ನಾಡಿನಿಂದ ಮಧ್ಯ ಪ್ರದೇಶದ ಕುನೊ ಉದ್ಯಾನವನಕ್ಕೆ ಬಂದ ಒಂದು ಡಜನ್ ಚೀತಾ, ಇಲ್ಲಿವೆ ಫೋಟೋಗಳು

ನಮೀಬಿಯಾದಿಂದ ಎಂಟು ಚೀತಾಗಳು (Cheetahs from Namibia) ಭಾರತದ ಕಾಡಿಗೆ ಬಂದ ಬೆನ್ನಲ್ಲೇ ಇದೀಗ ಇನ್ನೂ ಬಹಳಷ್ಟು ಚೀತಾಗಳು ಆಫ್ರಿಕನ್ ನಾಡಿನಿಂದ ಭಾರತಕ್ಕೆ ಕಾಲಿಟ್ಟಿವೆ.

ರಮೇಶ್ ಬಿ. ಜವಳಗೇರಾ
|

Updated on: Feb 18, 2023 | 4:15 PM

Share
ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟ್ರಿ ಕೊಟ್ಟಿವೆ.

1 / 8
ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಿಂದ 12 ಚೀತಾಗಳನ್ನು ಹೊತ್ತ ಭಾರತೀಯ ವಾಯುಪಡೆಯ ಐಎಎಫ್ ಸಿ- 17 ವಿಮಾನವು ಗ್ವಾಲಿಯರ್‌ನ ವಾಯುಪಡೆ ನೆಲೆಗೆ ಶನಿವಾರ ಬೆಳಿಗ್ಗೆ 10 ಗಂಟೆಗೆ ಬಂದಿಳಿಯಿತು.

2 / 8
ಈ ಚೀತಾಗಳನ್ನು ಐಎಎಫ್ ಹೆಲಿಕಾಪ್ಟರ್‌ಗಳ ಮೂಲಕ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಕೊಂಡೊಯ್ಯಲಾಯಿತು.

3 / 8
ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕ್ವಾರೆಂಟೈನ್ ಪೂರ್ಣಗೊಳಿಸಿದ ನಂತರ ಅರಣ್ಯದ ಒಳಗೆ ಬಿಡಲಾಗುತ್ತದೆ.

4 / 8
ಮಧ್ಯಪ್ರದೇಶದ ಗ್ವಾಲಿಯರ್‌ಗೆ ವಿಮಾನದಲ್ಲಿ ಬಂದ ಎರಡನೇ ಬ್ಯಾಚ್‌ನ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಸಾಗಿಸಲಾಯ್ತು.

5 / 8
ಭಾರತವು ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಳ್ಳುವ ಆಲೋಚನೆ ಮಾಡಿದ ಮೂರು ವರ್ಷಗಳ ನಂತರ, ಐದು ಹೆಣ್ಣು ಚೀತಾಗಳನ್ನು ಒಳಗೊಂಡಂತೆ ಒಟ್ಟು 12 ಚೀತಾಗಳನ್ನು ತರಲಾಗಿದೆ.

6 / 8
ಕೇಂದ್ರ ಸಚಿವ ಭೂಪೇಂದರ್ ಯಾದವ್  ಅವರು ಆಫ್ರಿಕನ್​​ನ 12 ಚೀತಾಗಳನ್ನು  ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟರು.

7 / 8
ಆಫ್ರಿಕಾ ನಾಡಿನಿಂದ ಮಧ್ಯ ಪ್ರದೇಶದ ಕುನೊ ಉದ್ಯಾನವನಕ್ಕೆ ಬಂದ ಒಂದು ಡಜನ್ ಚೀತಾ, ಇಲ್ಲಿವೆ ಫೋಟೋಗಳು

Union Minister Narendra Singh Tomar releases 12 Africa Cheetah In Kuno National Park Madhya Pradesh

8 / 8
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ

ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್