‘ಮಗು ರಾಮ್ ಚರಣ್ ರೀತಿಯೇ ಇದೆ’; ಕ್ಲಿನ್​ಕಾರ ಫೋಟೋ ನೋಡಿ ಘೋಷಿಸಿದ ಫ್ಯಾನ್ಸ್

|

Updated on: Aug 16, 2023 | 2:14 PM

ಆಗಸ್ಟ್ 15ರಂದು ಧ್ವಜಾರೋಹಣ ಮಾಡುತ್ತಿರುವ ಫೋಟೋನ ಉಪಾಸನಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕ್ಲಿನ್ಕಾರಳ ಮುಖ ಕಾಣಿಸಿದೆ. ಈ ಫೋಟೋ ನೋಡಿದ ಅನೇಕರು ‘ಮಗು ರಾಮ್ ಚರಣ್ ರೀತಿಯೇ ಇದೆ’ ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವರು ಮಗುವಿನ ಸಂಪೂರ್ಣ ಮುಖ ತೋರಿಸಿ ಎಂದು ಕೋರಿದ್ದಾರೆ.

1 / 7
ನಟ ರಾಮ್ ಚರಣ್ ಹಾಗೂ ಉಪಾಸನಾ ಕೊನಿಡೆಲಾ ಅವರ ಮನೆಗೆ ಹೊಸ ಸದಸ್ಯೆಯ ಆಗಮನ ಆಗಿದೆ. ಉಪಾಸನಾ ಅವರು ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

2 / 7
ಮಗು ಜನಿಸಿದ ಬಳಿಕ ಅದರ ಮುಖವನ್ನು ತೋರಿಸಬಾರದು ಎಂದು ಅನೇಕರು ನಿರ್ಧರಿಸಿರುತ್ತಾರೆ. ಆದರೆ, ಉಪಾಸನಾ-ರಾಮ್ ಚರಣ್ ಆ ರೀತಿಯ ನಿರ್ಧಾರ ತೆಗೆದುಕೊಂಡಿಲ್ಲ.

3 / 7
ಆಗಸ್ಟ್ 15ರಂದು ಧ್ವಜಾರೋಹಣ ಮಾಡುತ್ತಿರುವ ಫೋಟೋನ ಉಪಾಸನಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಕ್ಲಿನ್​ಕಾರಳ ಮುಖ ಕಾಣಿಸಿದೆ.

4 / 7
ಈ ಫೋಟೋ ನೋಡಿದ ಅನೇಕರು ‘ಮಗು ರಾಮ್ ಚರಣ್ ರೀತಿಯೇ ಇದೆ’ ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಕೆಲವರು ಮಗುವಿನ ಸಂಪೂರ್ಣ ಮುಖ ತೋರಿಸಿ ಎಂದು ಕೋರಿದ್ದಾರೆ.

5 / 7
ರಾಮ್​ ಚರಣ್ ಹಾಗೂ ಉಪಾಸನಾ ಮದುವೆ ಆಗಿ 11 ವರ್ಷ ಕಳೆದಿದೆ. ಈಗ ಅವರಿಗೆ ಹೆಣ್ಣು ಮಗು ಜನಿಸಿದ್ದು, ಕುಟುಂಬದವರು ಖುಷಿಪಟ್ಟಿದ್ದಾರೆ.

6 / 7
ರಾಮ್ ಚರಣ್ ಅವರಿಗೆ ಈ ವರ್ಷ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿ ಸಿಕ್ಕಿದೆ. ಅವರ ನಟನೆಯ ‘ಆರ್​ಆರ್​ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಜೊತೆಗೆ ಮಗಳು ಹುಟ್ಟಿದ್ದಾಳೆ.

7 / 7
ಉಪಾಸನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಾವು ಪ್ರಗ್ನೆಂಟ್ ಎಂಬ ವಿಚಾರವನ್ನು ಕಳೆದ ವರ್ಷ ಅವರು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು.