
ನಟಿ ಉರ್ಫಿ ಜಾವೇದ್ ಅವರು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಡ್ರೆಸ್ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಫೋಟೋಗಳು ವೈರಲ್ ಆಗಿವೆ.

ದಿನದಿಂದ ದಿನಕ್ಕೆ ಉರ್ಫಿ ಜಾವೇದ್ ಅವರ ಹಾಟ್ನೆಸ್ ಹೆಚ್ಚುತ್ತಲೇ ಇದೆ. ಕಾಸ್ಟ್ಯೂಮ್ ವಿಚಾರದಲ್ಲಿ ಅವರು ವಿಚಿತ್ರ ಪ್ರಯೋಗಳನ್ನು ಮಾಡುತ್ತಾರೆ.

ಉರ್ಫಿ ಜಾವೇದ್ ಧರಿಸಿದ ಈ ಬಟ್ಟೆ ನೋಡಿ ನೆಟ್ಟಿಗರು ಕಂಗಾಲಾಗಿದ್ದಾರೆ. ಇದೇನು ಬಟ್ಟೆಯೋ ಅಥವಾ ಬಲೆಯೋ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಯಾರು ಎಷ್ಟೇ ಟ್ರೋಲ್ ಮಾಡಿದರೂ ಉರ್ಫಿ ಜಾವೇದ್ ತಲೆ ಕೆಡಿಸಿಕೊಳ್ಳುವುದಿಲ್ಲ. ತಮಗೆ ಇಷ್ಟ ಬಂದ ರೀತಿಯೇ ಅವರು ಬಟ್ಟೆ ಧರಿಸುತ್ತಾರೆ.

ಉರ್ಫಿ ಜಾವೇದ್ ಹೋದಲ್ಲೆಲ್ಲ ಪಾಪರಾಜಿ ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ಬೋಲ್ಡ್ ಡ್ರೆಸ್ ಧರಿಸಿ ಪೋಸ್ ನೀಡಲು ಉರ್ಫಿ ಯಾವತ್ತೂ ಹಿಂಜರಿಕೆ ಮಾಡಿಕೊಂಡಿಲ್ಲ.