ಈ ಆಯುರ್ವೇದ ಟಿಪ್ಸ್​ಗಳ ಮೂಲಕ ಶೀತ ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ

Edited By:

Updated on: Jan 27, 2022 | 12:05 PM

ಚಳಿಗಾಲದಲ್ಲಿ ಶೀತ, ಕೆಮ್ಮಿನಂತಹ ಅನಾರೊಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ಅದರಲ್ಲೂ ಸಾಂಕ್ರಾಮಿಕ ರೋಗ ಹರಡುವ ದಿನಗಳಲ್ಲಿ ದೇಹವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್​ಗಳು.

1 / 10
ಶೀತ, ನೆಗಡಿ ಚಳಿಗಾಲದ ಸಮಯದಲ್ಲಿ ಸಾಮಾನ್ಯವಾಗಿದೆ. ಅದಕ್ಕೆ ಈ ಆಯುರ್ವೇದ ಟಿಪ್ಸ್​ಗಳನ್ನು ಬಳಸಿ ಆರೋಗ್ಯವಾಗಿರಿ.  ಈ ಟಿಪ್ಸ್​ಗಳನ್ನು ಹಿಂದೂಸ್ತಾನ್​ ಟೈಮ್ಸ್​ಗೆ ಆರೋಗ್ಯ ತಜ್ಞರು ನೀಡಿರುವ  ಸಲಹೆಗಳಾಗಿದೆ.

2 / 10
ತಂಪಾದ ಪಾನೀಯಗಳಿಂದ ದೂರವಿರಿ. ಹಣ್ಣಿನ ಜ್ಯೂಸ್​, ಮೊಸರು,ಐಸ್​ ಸೇರಿಸಿದ ಪದಾರ್ಥಗಳನ್ನು ಸೇವಿಸಬೇಡಿ.

3 / 10
ಹಗಲಿನಲ್ಲಿ ಆದಷ್ಟು ನಿದ್ದೆಯನ್ನು ಮಾಡಬೇಡಿ. ಇದು ಆಯುರ್ವೇದದ ಪ್ರಕಾರ ಆರೋಗ್ಯಕ್ಕೆ ಒಳಿತಲ್ಲ.

4 / 10
ನಿದ್ದೆಗೆಡಬೇಡಿ. ಸಾಧ್ಯವಾದಷ್ಟು ಬೇಗ ಮಲಗಿ. ಇದು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಶೀತದಂತಹ ಸಮಸ್ಯೆಗಳಿಗೆ ಆರಾಮದಾಯಕ ಅನುಭವ ನೀಡುತ್ತದೆ.

5 / 10
ತಣ್ಣನೆಯ ನೀರಿನ ಸ್ನಾನದಿಂದ ದೂರವಿರಿ. ನಿಮಗೆ  ಶೀತದಂತಹ ಲಕ್ಷಣ ಕಂಡುಬಂದರೆ ಬಿಸಿ ನೀರಿನ ಸ್ನಾನವನ್ನೇ ಆಯ್ಕೆಮಾಡಿ

6 / 10
ಶೀತದಂತಹ ಅನಾರೋಗ್ಯಕರ ಲಕ್ಷಣ ಕಂಡುಬಂದರೆ ಪ್ರಾಣಯಾಮವನ್ನು ಅಭ್ಯಸಿಸಿಕೊಳ್ಳಿ. ದಿನಕ್ಕೆ ಎರಡು ಬಾರಿ ಅನುಲೋಮ, ವಿಲೋಮ ಪ್ರಾಣಾಯಾಮವನ್ನು  ಮಾಡಿರಿ.

7 / 10
ಶೀತವಾದರೆ ಪ್ರತಿದಿನ ಬೆಳಗ್ಗೆ ತುಳಿಸಿ ಎಲೆ, ಶುಂಠಿ, ಬೆಳ್ಳುಳ್ಳಿ, ಅರಿಶಿನ,ಮೇಥಿ ಬೀಜಗಳೊಂದಿಗೆ ನೀರಿನಲ್ಲಿ ಕುದಿಸಿ ಸೇವಿಸಿ.

8 / 10
ಆದಷ್ಟು ಬಿಸಿ ನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಸೇವಿಸಿ.

9 / 10
ಲೆಮನ್​ ಟೀ, ತುಳಸಿ, ಬೆಳ್ಳುಳ್ಳಿ ಮಿಶ್ರಿತ ಸ್ಟೀಮ್​ ಅನ್ನು ತೆಗೆದುಕೊಳ್ಳಿ. ಇದು ನಿಮ್ಮ ಕಟ್ಟಿದ ಮೂಗಿನಿಂದ ಪರಿಹಾರ ನೀಡುತ್ತದೆ.

10 / 10
ಉಗುರು ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಸೇರಿಸಿ ಸೇವಿಸಿ.ಇದರಿಂದ ನಿಮ್ಮ  ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಜತೆಗೆ ಶೀತದಿಂದಲೂ ದೇಹವನ್ನು ಬೆಚ್ಚಗಿರಿಸುತ್ತದೆ.