‘ವಾರಿಸು’ಗಾಗಿ ಸಖತ್ ಆಗಿ ಸೊಂಟ ಬಳುಕಿಸಿದ ನಟಿ ರಶ್ಮಿಕಾ ಮಂದಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Nov 05, 2022 | 7:54 PM

‘ವಾರಿಸು’ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ‘ವಾರಿಸು’ ಚಿತ್ರದ ‘ರಂಜಿತಮೆ..’ ಹಾಡು ಇಂದು (ನವೆಂಬರ್ 5) ರಿಲೀಸ್ ಆಗಿದೆ.

1 / 5
‘ವಾರಿಸು’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ವಿಜಯ್​ಗೆ ಜತೆಯಾಗಿ ನಟಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜನವರಿಯಲ್ಲಿ ತೆರೆಗೆ ಬರುತ್ತಿದೆ.

2 / 5
‘ವಾರಿಸು’ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ‘ವಾರಿಸು’ ಚಿತ್ರದ ‘ರಂಜಿತಮೆ..’ ಹಾಡು ಇಂದು (ನವೆಂಬರ್ 5) ರಿಲೀಸ್ ಆಗಿದೆ.

‘ವಾರಿಸು’ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದೆ. ‘ವಾರಿಸು’ ಚಿತ್ರದ ‘ರಂಜಿತಮೆ..’ ಹಾಡು ಇಂದು (ನವೆಂಬರ್ 5) ರಿಲೀಸ್ ಆಗಿದೆ.

3 / 5
ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅವರು ಸೊಂಟ ಬಳುಕಿಸಿದ ಪರಿಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

4 / 5
ದಳಪತಿ ವಿಜಯ್ ಜತೆ ನಟಿಸಬೇಕು ಎಂಬುದು ರಶ್ಮಿಕಾ ಅವರ ಕನಸಾಗಿತ್ತು. ಆ ಕನಸು ಈಗ ನನಸಾಗುತ್ತಿದೆ. ಇತ್ತೀಚೆಗೆ ಅವರ ನಟನೆಯ ‘ಗುಡ್​ಬೈ’ ಸಿನಿಮಾ ಸೋತಿದೆ.

5 / 5
ರಶ್ಮಿಕಾ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ವಿಜಯ್ ದೇವರಕೊಂಡ ಜತೆ ಅವರು ಮತ್ತೆ ರಿಲೇಶನ್​ಶಿಪ್​ನಲ್ಲಿದ್ದಾರೆ ಎಂಬ ಸುದ್ದಿ ಇದೆ.