ವಿಜಯ್ ದೇವರಕೊಂಡ ಹೊಸ ಸಿನಿಮಾ ಮುಹೂರ್ತ, ಅದೃಷ್ಟ ತರುತ್ತಾರಾ ಕೀರ್ತಿ

Updated on: Oct 11, 2025 | 4:08 PM

Vijay Deverakonda: ವಿಜಯ್ ದೇವರಕೊಂಡಗೆ ಸೋಲಿನ ಮೇಲೆ ಸೋಲುಗಳು ಎದುರಾಗುತ್ತಲೇ ಇವೆ. ಆದರೆ ಅವಕಾಶಗಳು ಸಹ ಕಡಿಮೆ ಆಗುತ್ತಿಲ್ಲ ಇದೀಗ ಹೊಸ ಸಿನಿಮಾದ ಮುಹೂರ್ತ ನಡೆದಿದೆ. ವಿಜಯ್ ದೇವರಕೊಂಡ ನಟನೆಯ ‘ರೌಡಿ ಜನಾರ್ದನ್’ ಸಿನಿಮಾದ ಮುಹೂರ್ತ ಇಂದು (ಅಕ್ಟೋಬರ್ 11) ನೆರವೇರಿದ್ದು, ಕೀರ್ತಿ ಸುರೇಶ್ ಈ ಸಿನಿಮಾದ ನಾಯಕಿ.

1 / 6
ವಿಜಯ್ ದೇವರಕೊಂಡಗೆ ಸೋಲಿನ ಮೇಲೆ ಸೋಲುಗಳು ಎದುರಾಗುತ್ತಲೇ ಇವೆ. ಆದರೆ ಅವಕಾಶಗಳು ಸಹ ಕಡಿಮೆ ಆಗುತ್ತಿಲ್ಲ ಇದೀಗ ಹೊಸ ಸಿನಿಮಾದ ಮುಹೂರ್ತ ನಡೆದಿದೆ.

2 / 6
ವಿಜಯ್ ದೇವರಕೊಂಡ ನಟನೆಯ ‘ರೌಡಿ ಜನಾರ್ದನ್’ ಸಿನಿಮಾದ ಮುಹೂರ್ತ ಇಂದು (ಅಕ್ಟೋಬರ್ 11) ನೆರವೇರಿದ್ದು, ಕೀರ್ತಿ ಸುರೇಶ್ ಈ ಸಿನಿಮಾದ ನಾಯಕಿ.

3 / 6
‘ರೌಡಿ ಜನಾರ್ದನ್’ ಸಿನಿಮಾಕ್ಕೆ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್.

4 / 6
ಕೀರ್ತಿ ಸುರೇಶ್ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಆದರೆ ಮೊದಲ ಬಾರಿ ನಾಯಕ-ನಾಯಕಿ ಆಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

5 / 6
ಕೀರ್ತಿ ಸುರೇಶ್​​ಗೆ ರಾಷ್ಟ್ರಪ್ರಶಸ್ತಿ ದೊರೆತ ‘ಮಹಾನಟಿ’ ಸಿನಿಮಾನಲ್ಲಿ ವಿಜಯ್ ದೇವರಕೊಂಡ ಸಮಂತಾ ಜೊತೆಗೆ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ನಾಯಕ-ನಾಯಕಿಯಾಗಿ ನಟಿಸಲಿದ್ದಾರೆ.

6 / 6
ವಿಜಯ್ ದೇವರಕೊಂಡ ನಟಿಸಿರುವ ಬರೋಬ್ಬರಿ ಎಂಟು ಸಿನಿಮಾಗಳು ಒಂದರ ಹಿಂದೊಂದರಂತೆ ಬಾಕ್ಸ್ ಆಫೀಸ್​​ನಲ್ಲಿ ಮಕಾಡೆ ಮಲಗಿವೆ. ಕೀರ್ತಿ ಸುರೇಶ್ ಆದರೂ ಅದೃಷ್ಟ ತರುತ್ತಾರಾ ಕಾದು ನೋಡಬೇಕಿದೆ.

Published On - 4:05 pm, Sat, 11 October 25