ಅದೇ ಖದರ್, ಅದೇ ಹೈಟ್, ಅದೇ ಲುಕ್; ದರ್ಶನ್ ರೀತಿಯೇ ಕಾಣ್ತಾರೆ ವಿನೀಶ್

Updated on: Dec 19, 2025 | 10:57 AM

ನಟ ದರ್ಶನ್ ಅವರು ಸಖತ್ ಎತ್ತರವಾಗಿದ್ದಾರೆ. ಅವರು ಯಾವಾಗಲೂ ತಮ್ಮ ಖದರ್ ಲುಕ್​ನಿಂದ ಗಮನ ಸೆಳೆಯುತ್ತಾರೆ. ಅವರ ಮಗ ವಿನೀಶ್ ಕೂಡ ಇದಕ್ಕೆ ಹೊರತಾಗಿಲ್ಲ. ಈಗ ಅವರ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.

1 / 5
ನಟ ದರ್ಶನ್ ಹಾಗೂ ಮಗ ವಿನೀಶ್ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಧವ್ಯ ಇದೆ. ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಗೆಳೆಯನ ರೀತಿ ವಿನೀಶ್​​ನ ದರ್ಶನ್ ಟ್ರೀಟ್ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಫೋಟೋಗಳು ವೈರಲ್ ಆಗುತ್ತವೆ.

2 / 5
ಈಗ ದರ್ಶನ್ ಹಾಗೂ ವಿನೀಶ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ದರ್ಶನ್ ಹಾಗೂ ವಿನೀಶ್ ಲುಕ್ ಹಾಗೂ ಖದರ್ ಒಂದೇ ರೀತಿ ಇದೆ. ಈ ಫೋಟೋಗಳು ಗಮನ ಸೆಳೆಯುವ ರೀತಿಯಲ್ಲಿ ಇವೆ.

3 / 5
ವಿನೀಶ್ ಅವರಿಗೆ ಸ್ವಲ್ಪ ವಿಜಯಲಕ್ಷ್ಮೀ ಅವರ ಹೋಲಿಕೆ ಇದೆ. ಆದರೆ ಎತ್ತರ ಮಾತ್ರ ದರ್ಶನ್ ಅವರದ್ದೇ ಬಂದಿದೆ. ಅವರು ದರ್ಶನ್ ರೀತಿಯೇ ಕಟ್ಟುಮಸ್ತಾಗಿ ಕಾಣಿಸುತ್ತಿದ್ದಾರೆ. ಈ ಸಂದರ್ಭದ ಫೋಟೋನ ‘ಡೆವಿಲ್’ ತಂಡ ಹಂಚಿಕೊಂಡಿದೆ.

4 / 5
ಅಂದಹಾಗೆ, ಇದು ‘ಡೆವಿಲ್’ ಸಿನಿಮಾ ಶೂಟ್ ಸಂದರ್ಭದಲ್ಲಿ ತೆಗೆದ ಫೋಟೋ. ರಾಜಸ್ಥಾನದಲ್ಲಿ ತಂಡ ಬೀಡುಬಿಟ್ಟಾಗ ವಿನೀಶ್ ಕೂಡ ದರ್ಶನ್ ಜೊತೆ ತೆರಳಿದ್ದರು. ತಂದೆಯ ರೀತಿಯೇ ಶರ್ಟ್ ಧರಿಸಿ ಅವರು ಗಮನ ಸೆಳೆದಿದ್ದಾರೆ.

5 / 5
ದರ್ಶನ್ ಅವರಿಗೆ ಕುದುರೆ ಎಂದರೆ ಸಖತ್ ಇಷ್ಟ. ಅವರು ಕುದುರೆ ಸವಾರಿ ಮಾಡುತ್ತಾರೆ. ತಮ್ಮ ಫಾರ್ಮ್​​ಹೌಸ್​ನಲ್ಲಿ ಕುದುರೆಗಳನ್ನು ಅವರು ಸಾಕಿದ್ದಾರೆ. ವಿನೀಶ್ ಕೂಡ ಕುದುರೆ ಸವಾರಿ ಮಾಡಬಲ್ಲರು ಎಂಬುದು ವಿಶೇಷ. ಆ ಸಂದರ್ಭದ ಫೋಟೋನ ವಿನೀಶ್ ಈ ಮೊದಲು ಹಂಚಿಕೊಂಡಿದ್ದರು.

Published On - 10:22 am, Fri, 19 December 25