WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಮತ್ತೊಂದು ಉಪಯುಕ್ತ ಫೀಚರ್: ವಾಯ್ಸ್ ನೋಟ್​ನಲ್ಲಿ ಅಚ್ಚರಿ ಆಯ್ಕೆ

View Once Mode for Voice Notes: ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್​ನ ತನ್ನ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆದಾರರಿಗೆ ವಾಯ್ಸ್ ನೋಟ್ಸ್​ನಲ್ಲಿ ‘ವೀವ್ ಒನ್ಸ್’ ವೈಶಿಷ್ಟ್ಯವನ್ನು ಹೊರತರುತ್ತಿದೆ. ಈ ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯ ಹಂತದಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ.

Vinay Bhat
|

Updated on: Nov 15, 2023 | 6:55 AM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಕಳೆದ ಕೆಲವು ವಾರಗಳಿಂದ ಒಂದರ ಹಿಂದೆ ಒಂದರಂತೆ ನೂತನ ಫೀಚರ್​ಗಳನ್ನು ಘೋಷಣೆ ಮಾಡುವ ಜೊತೆಗೆ ಬಳಕೆದಾರರಿಗೆ ನೀಡುತ್ತಿದೆ. ಇದೀಗ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಲು ವಾಟ್ಸ್​ಆ್ಯಪ್ ಮುಂದಾಗಿದೆ. ಕೆಲವೇ ದಿನಗಳಲ್ಲಿ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸುವ ವಾಯ್ಸ್ ನೋಟ್​ನಲ್ಲಿ ಹೊಸ ಆಯ್ಕೆ ಬರಲಿದೆ.

1 / 6
ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ತನ್ನ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆದಾರರಿಗೆ ವಾಯ್ಸ್ ನೋಟ್ಸ್​ನಲ್ಲಿ ‘ವೀವ್ ಒನ್ಸ್’ ವೈಶಿಷ್ಟ್ಯವನ್ನು ಹೊರತರುತ್ತಿದೆ. ಈ ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯ ಹಂತದಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ.

2 / 6
ವಾಟ್ಸ್​ಆ್ಯಪ್ ವೈಶಿಷ್ಟ್ಯದ ಟ್ರ್ಯಾಕರ್ WABetaInfo ನ ವರದಿಯ ಪ್ರಕಾರ, ಬೀಟಾ ಬಳಕೆದಾರರಿಗೆ ಈ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಹೊರತರುತ್ತಿದೆ. ವಾಟ್ಸ್​ಆ್ಯಪ್ ಬಳಕೆದಾರರು ಈಗಾಗಲೇ ಆ್ಯಪ್‌ನಲ್ಲಿ ಯಾರಿಗಾದರು ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಾಗ ‘ವೀನ್ ಒನ್ಸ್’ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈಗ ಅದೇ ಫೀಚರ್ ವಾಯ್ಸ್ ನೋಟ್‌ಗಳಿಗೂ ಬರಲಿದೆ.

3 / 6
ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್‌ಗಾಗಿ ವಾಟ್ಸ್​ಆ್ಯಪ್​ ಬೀಟಾದಲ್ಲಿ ಮತ್ತು ಟೆಸ್ಟ್‌ಫ್ಲೈಟ್ ಅಪ್ಲಿಕೇಶನ್ ಮೂಲಕ ಐಒಎಸ್‌ಗಾಗಿ ಈ ವೈಶಿಷ್ಟ್ಯವು ಹೊರಹೊಮ್ಮುತ್ತಿದೆ ಎಂದು ವರದಿಯಾಗಿದೆ. ‘ವೀನ್ ಒನ್ಸ್’ ಮೋಡ್ ವೈಶಿಷ್ಟ್ಯ ಆಂಡ್ರಾಯ್ಡ್ 2.23.21.15 ಮತ್ತು 2.23.22.4 ಅಪ್ಡೇಟ್​ನಲ್ಲಿ ಮತ್ತು iOS ನಲ್ಲಿ, ವಾಟ್ಸ್​ಆ್ಯಪ್​ ಬೀಟಾ 23.21.1.73 ಅಪ್‌ಡೇಟ್‌ಗೆ ಬರಲಿದೆ ಎಂದು ವರದಿಯಾಗಿದೆ.

4 / 6
ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿರುತ್ತದೆ. ಕೆಲವು ದಿನಗಳಲ್ಲಿ ಎಲ್ಲರಿಗೂ ಇದು ಸಿಗಲಿದೆ. ‘ವೀವ್ ಒನ್ಸ್’ ಮೋಡ್ ಆನ್ ಆಗಿರುವ ವಾಯ್ಸ್ ನೋಟ್ಸ್ ಅನ್ನು ಸೇವ್ ಮಾಡಲಿ ಅಥವಾ ಇತರ ಬಳಕೆದಾರರಿಗೆ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ. ಹಾಗೆಯೆ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿ ಕಳುಹಿಸಲಾದ ವಾಯ್ಸ್ ನೋಟ್ಸ್ ಅನ್ನು ಮರುಪ್ಲೇ ಮಾಡಲು, ಉಳಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ.

5 / 6
ಇತ್ತೀಚಿನ ದಿನಗಳಲ್ಲಿ ವಾಟ್ಸ್​ಆ್ಯಪ್​ ತನ್ನ ಗೌಪ್ಯತೆ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತಿದೆ. ಲಾಕ್ ಮಾಡಿದ ಚಾಟ್‌ಗಳಿಗಾಗಿ ಹೊಸ ಸೆಕ್ಯುರುಟಿ ಕೋಡ್ ವೈಶಿಷ್ಟ್ಯದಲ್ಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಇದು ಬಳಕೆದಾರರು ತಮ್ಮ ಸಂರಕ್ಷಿತ ಚಾಟ್ ಫೋಲ್ಡರ್‌ಗಳಿಗೆ ಕಸ್ಟಮ್ ಪಾಸ್‌ವರ್ಡ್ ರಚಿಸಲು ಅನುಮತಿಸುತ್ತದೆ.

6 / 6
Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್