Anger: ಜನರು ಮತ್ತೊಬ್ಬರ ಮೇಲಿನ ಕೋಪವನ್ನು ಏಕೆ ಸುಲಭವಾಗಿ ಮರೆಯುವುದಿಲ್ಲ? ಇಲ್ಲಿದೆ 8 ಕಾರಣ
Mental Health: ಕೋಪವನ್ನು ಹಿಡಿದಿಟ್ಟುಕೊಳ್ಳುವುದು ಸಂಯಮದ ಲಕ್ಷಣ ಎನ್ನುತ್ತಾರೆ. ಆದರೆ ಕೆಲವರು ಮತ್ತೋರ್ವರ ಮೇಲಿನ ಮುನಿಸನ್ನು ಯಾವುದೇ ಕಾರಣಕ್ಕೆ ಮರೆಯುವುದಿಲ್ಲ. ಇದು ಅವರಲ್ಲಿ ಋಣಾತ್ಮಕ ಪರಿಣಾಮಗಳನ್ನೂ ಬೀರಬಹುದು. ಆದರೆ ಕೋಪವನ್ನು ಜನರು ಏಕೆ ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ? ಅದನ್ನೇಕೆ ಮರೆಯುವುದಿಲ್ಲ? ಮನೋವೈದ್ಯೆ ಸಾರಾ ಕುಬೇರಿಕ್ ಹೇಳಿರುವ 8 ಅಂಶಗಳು ಇಲ್ಲಿವೆ.