ಕಠ್ಮಂಡುವಿನ ಚಿತ್ವಾನ್ ಬಳಿಯ ಸೌರಾಹದಲ್ಲಿ ಆನೆಗಳಿಗಾಗಿ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಯಲ್ಲಿ ಸಾಸರ್ ಆಟದಲ್ಲಿ ನಿರತವಾದ ಆನೆ
ಥೈಲ್ಯಾಂಡ್ನಲ್ಲಿ ಹೊಸ ವರ್ಷದ ಸಲುವಾಗಿ ಆಚರಿಸಲಾಗುವ ಹಬ್ಬದಲ್ಲಿ ನೀರಾಟದಲ್ಲಿ ತೊಡಗಿರುವ ಆನೆ
ಬ್ಯಾಂಕಾಕ್ನ ಅಯುತಾಯದಲ್ಲಿ ತನ್ನ ಮಾವುತನ ಜತೆಗೆ ಕಾನ್ ಕ್ಲಾಯ್ ಅನಿಮೇಷನ್ ಚಲನಚಿತ್ರವನ್ನು ವೀಕ್ಷಿಸುತ್ತಿರುವ ಆನೆ
ಬ್ಯಾಂಕಾಕ್ನ ಲಂಪಾಂಗ್ ಬಳಿ ಇರುವ ಥೈಲ್ಯಾಂಡ್ ಆನೆ ಸಂರಕ್ಷಣಾ ಕೇಂದ್ರವೊಂದರಲ್ಲಿ ಕ್ಸೈಲೋಫೋನ್ ನುಡಿಸುತ್ತಿರುವ ಆನೆ
ಥೈಲ್ಯಾಂಡ್ನಲ್ಲಿ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಮನರಂಜನೆ ನೀಡಿದ ಆನೆ
ಥೈಲ್ಯಾಂಡ್ನ ಶಾಲಾ ಮೈದಾನವೊಂದರಲ್ಲಿ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಸರ್ ಕ್ರೀಡೆಯಲ್ಲಿ ತೊಡಗಿದ ಆನೆಗಳು
ಅನಾಥ ಪ್ರಾಣಿಗಳಿಗೆ ಪುನರ್ವಸತಿ ಒದಗಿಸುವ ಕೇಂದ್ರವೊಂದರಲ್ಲಿ ಬಾಟಲಿಯಲ್ಲಿ ನೀಡಿದ ಹಾಲನ್ನು ಚಪ್ಪರಿಸುತ್ತಿರುವ ಆನೆ
ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪಥಸಂಚಲನಕ್ಕೆ ಪೊಲೀಸರಿಗೆ ಸಾಥ್ ನೀಡಿದ ಆನೆ | Photo Credit: Reuters
Published On - 1:03 pm, Thu, 12 August 21