- Kannada News Photo gallery Year ender 2021 Bollywood and other celebrities who stunned with Bikini looks in 2021 take a look
2021ರಲ್ಲಿ ಬಿಕಿನಿ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ತಾರೆಯರು ಇವರೇ..; ಚಿತ್ರಗಳು ಇಲ್ಲಿವೆ
Year Ender 2021: ಬಾಲಿವುಡ್ ಸೇರಿದಂತೆ ಚಿತ್ರರಂಗದ ತಾರೆಯರು ಈ ಬಾರಿ ಕೊರೊನಾ ಕಡಿಮೆಯಾದ ನಂತರ ಪ್ರವಾಸ ಮಾಡಿ, ಸಖತ್ ಎಂಜಾಯ್ ಮಾಡಿದ್ದರು. ಮಾಲ್ಡೀವ್ಸ್, ದುಬೈ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿದ್ದ ಸೆಲೆಬ್ರಿಟಿಗಳು ಬಿಕಿನಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಮಿಂಚಿದ್ದರು. 2021ರಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ತಾರೆಯರ ಚಿತ್ರಗಳು ಇಲ್ಲಿವೆ.
Updated on: Dec 25, 2021 | 7:00 PM

ಆಲಿಯಾ ಭಟ್ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.

ಬಾಲಿವುಡ್ನ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ಕಿಯಾರಾ ಅಡ್ವಾಣಿ ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದು ಹೀಗೆ.

ಬ್ರಿಟಿಷ್ ಮೂಲದ ಸೋಫಿ ಚೌಧರಿ ಭಾರತೀಯ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಬಾಲಿವುಡ್ ನಟಿ ಅನನ್ಯಾ ಪಾಂಡೆ ಬಿಕಿನಿಯಲ್ಲಿ ಪೋಸ್ ನೀಡಿದ್ದು ಹೀಗೆ.

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕೂಡ ಬಿಕಿನಿ ಚಿತ್ರಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದರು.

ನಟಿ ದಿಶಾ ಪಟಾನಿ ಸಾಗರ ತಟದಲ್ಲಿ ಫೋಟೋಗೆ ಭರ್ಜರಿ ಪೋಸ್.

ಟಾಲಿವುಡ್ನಲ್ಲಿ ಸಕ್ರಿಯರಾಗಿರುವ ರಾಕುಲ್ ಪ್ರೀತ್ ಸಿಂಗ್ (ಎಡ ಚಿತ್ರ), ‘ಕಪೂರ್ ಆಂಡ್ ಸನ್ಸ್’ ಮೂಲಕ ಗುರುತಿಸಿಕೊಂಡಿದ್ದ ಶನಾಯಾ ಕಪೂರ್ (ಬಲ ಚಿತ್ರ)

ಬಾಲಿವುಡ್ನಲ್ಲಿ ನೆಲೆಯೂರುತ್ತಿರುವ ಸಾರಾ ಅಲಿ ಖಾನ್.

ಅಮೇರಿಕಾನ್ ಮಾಡೆಲ್, ಉದ್ಯಮಿ ಕಿಮ್ ಕರ್ದಾಶಿಯನ್ ಪ್ರಿಂಟೆಡ್ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದು ಹೀಗೆ.

ಮತ್ತೋರ್ವ ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಕೂಡ ಬಿಕಿನಿ ಧರಿಸಿ ಪೋಸ್ ನೀಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ತಾರಾ ಹಂಚಿಕೊಂಡಿದ್ದ ಚಿತ್ರಗಳಿವು.



















