Year Ender 2022: ಭಾರತೀಯ ಕರೆನ್ಸಿಯ ಮೂಲಕ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ವಿದೇಶಿ ತಾಣಗಳು ಇಲ್ಲಿವೆ

| Updated By: ಅಕ್ಷತಾ ವರ್ಕಾಡಿ

Updated on: Dec 21, 2022 | 7:56 PM

ಹಸಿರ ಬೆಟ್ಟಗಳ ನಡುವೆ ಹೊಸ ವರ್ಷವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಮ್ಮವರೊಂದಿಗೆ ಆನಂದಿಸಿ. ಕೆಲವೊಂದಿಷ್ಟು ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

1 / 8
ಇಂಡೋನೇಷ್ಯಾ; ಭಾರತೀಯ ಕರೆನ್ಸಿಯ ಮೂಲಕ ಇಂಡೋನೇಷ್ಯಾಕ್ಕೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಉತ್ತಮ ಸ್ಥಳವಾಗಿದೆ. ಭಾರತೀಯ 1 ರೂಪಾಯಿ - ಇಂಡೋನೇಷ್ಯಾದ188.61 ರೂಪಾಯಿ. ಇಲ್ಲಿನ ಸುಂದರ ದ್ವೀಪಗಳಲ್ಲಿ ನಿಮ್ಮವರೊಂದಿಗೆ ಹೊಸ ವರ್ಷವನ್ನು ಕಳೆಯಬಹುದು.

2 / 8
ಹಂಗೇರಿ: ಯುರೋಪಿಯನ್ ರಾಷ್ಟ್ರವಾದ ಹಂಗೇರಿಯಲ್ಲಿ ನೀವು ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾದ ಉತ್ತಮ ಪ್ರವಾಸಿ ತಾಣವಾಗಿದೆ. ಅಂದರೆ ಭಾರತೀಯ ಕರೆಸ್ಸಿ ಮೂಲಕ 3000 ರಿಂದ 4000 ರೂಪಾಯಿಯಲ್ಲಿ ಇಲ್ಲಿ ಹೋಟೆಲ್‌ಗಳು ಲಭ್ಯವಿದೆ. ಭಾರತೀಯ 1 ರೂಪಾಯಿ - ಹಂಗೇರಿಯಾದ 4.63 ಹಂಗೇರಿಯನ್ ಫೋರಿಂಟ್. ಆದ್ದರಿಂದ ಒಂದು ಲಕ್ಷದೊಳಗೆ ವಿಮಾನದ ಟಿಕೆಟ್ ಪಡೆಯಬಹುದಾಗಿದೆ.

3 / 8
ಕಾಬೋಂಡಿಯಾ: ಭಾರತೀಯ ಕರೆನ್ಸಿಯ ಮೂಲಕ ಕಾಬೋಂಡಿಯಾಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಉತ್ತಮ ಸ್ಥಳವಾಗಿದೆ. ಭಾರತೀಯ 1 ರೂಪಾಯಿ - ಕಾಬೋಂಡಿಯಾದ 49.68 ರಿಯೆಲ್. ಹಸಿರ ಬೆಟ್ಟಗಳ ನಡುವೆ ಹೊಸ ವರ್ಷವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಆನಂದಿಸಿ.

4 / 8
ವಿಯೆಟ್ನಾಂ: ಭಾರತೀಯ ಕರೆನ್ಸಿಯ ಮೂಲಕ ವಿಯೆಟ್ನಾಂಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಉತ್ತಮ ಸ್ಥಳವಾಗಿದೆ.ವಿಯೆಟ್ನಾಂ ದಕ್ಷಿಣ ಚೀನಾ ಸಮುದ್ರದ ಆಗ್ನೇಯ ಏಷ್ಯಾದಲ್ಲಿ ಸುಂದರವಾದ ಕಡಲತೀರಗಳು, ನದಿಗಳು, ಮತ್ತು  ವಸ್ತುಸಂಗ್ರಹಾಲಯಗಳಿಗೆ ಹೆಸರುವಾಸಿಯಾಗಿದೆ. ಭಾರತೀಯ 1 ರೂಪಾಯಿ- ವಿಯೆಟ್ನಾಂನ 285.30 ವಿಯೆಟ್ನಾಮೀಸ್ ಡಾಂಗ್.

5 / 8
ನೇಪಾಳ: ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಭಾರತೀಯ ಕರೆನ್ಸಿಯ ಮೂಲಕ ಕಡಿಮೆ ಖರ್ಚಿನಲ್ಲಿ ಹೋಗಿ ಬರಲು ಉತ್ತಮ ತಾಣವಾಗಿದೆ. ಭಾರತೀಯ 1 ರೂಪಾಯಿ- ನೇಪಾಳದ 1.60 ನೇಪಾಳದ ರುಪೀಯಾಗಿದೆ. ಆದ್ದರಿಂದ ಈ ಹೊಸ ವರ್ಷದ ಸುಂದರ ಕ್ಷಣವನ್ನು ಹಿಮಾಲಯದ ತಪ್ಪಲಲ್ಲಿ  ಇರುವ ನೇಪಾಳದಲ್ಲಿ ಕಳೆಯಿರಿ.

6 / 8
ಶ್ರೀಲಂಕಾ: ಸುಂದರವಾದ ಕಡಲತೀರಗಳು, ಪ್ರಾಚೀನ ಭೂದೃಶ್ಯಗಳು ಮತ್ತು ಪ್ರಾಚೀನ ದೇವಾಲಯಗಳನ್ನು ಹೊಂದಿದ್ದು ಉತ್ತಮ ಪ್ರವಾಸಿ ತಾಣವಾಗಿದೆ. ಭಾರತೀಯ 1 ರೂಪಾಯಿ- ಶ್ರೀಲಂಕಾದ 4.44 ರೂಪಾಯಿಯಾಗಿದೆ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾಗಿದೆ.

7 / 8
ಐಸ್ ಲ್ಯಾಂಡ್: ನೀವು ಕಡಿಮೆ ಖರ್ಚಿನಲ್ಲಿ ಹೋಗಿಬರಬಹುದು. ನೀವು ಭಾರತೀಯ ಕರೆಸ್ಸಿಯ ಮೂಲಕ ಇಲ್ಲಿ ಸಾಕಷ್ಟು ಕಡಿಮೆ ಖರ್ಚಿನಿಂದ ನಿಮ್ಮವರೊಂದಿಗೆ ಸುಂದರ ಕ್ಷಣ ಕಳೆಯಬಹುದು. ಭಾರತದ 1 ರೂಪಾಯಿ - 1.71 ಐಸ್‌ಲ್ಯಾಂಡಿಕ್ ಕ್ರೋನಾ.

8 / 8
ಅಮೇರಿಕಾದ ಕೋಸ್ಟಾ ರಿಕಾದ ಸುಂದರ ತಾಣಗಳು ಬೆಟ್ಟ ಗುಡ್ಡಗಳು ಹಸಿರ ಮಧ್ಯೆ ನೀವು ಕಡಿಮೆ ಖರ್ಚಿನಲ್ಲಿ ಸುಂದರ ಕ್ಷಣಗಳನ್ನು ಕಳೆಯಬಹುದಾಗಿದೆ. ಭಾರತದ 1 ರೂಪಾಯಿ - 7.8 ಕೋಸ್ಟ ರಿಕನ್ ಕೊಲನ್.

Published On - 7:55 pm, Wed, 21 December 22